Pic credit - Instagram
Rajesh Duggumane
06 March 2025
Rajesh Duggumane
ಬಿಗ್ ಬಾಸ್ ಬಳಿಕ ಮೋಕ್ಷಿತಾ ಮಾಲ್ಡೀವ್ಸ್ಗೆ ಹಾರಿದ್ದು ನಿಜವೇ?
ಮೋಕ್ಷಿತಾ ಪೈ ಅವರು ಮಾಲ್ಡೀವ್ಸ್ ತೆರಳಿರೋ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮಾಲ್ಡೀವ್ಸ್
ಮೋಕ್ಷಿತಾ ಪೈ ಅವರು ಹಂಚಿಕೊಂಡಿರೋದು ಈಗಿನ ಫೋಟೋಗಳು ಅಲ್ಲ.
ಹಳೆಯ ಫೋಟೋ
ಬಿಗ್ ಬಾಸ್ಗೆ ತೆರಳುವುದಕ್ಕೂ ಮೊದಲು ಮೋಕ್ಷಿತಾ ಅವರು ಮಾಲ್ಡೀವ್ಸ್ ತೆರಳಿದ್ದರು.
ಈ ಮೊದಲು
ಈ ಫೋಟೋಗಳನ್ನು ಮೋಕ್ಷಿತಾ ಅವರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.
ಆಗಾಗ
ಮೋಕ್ಷಿತಾ ಪೈ ಅವರಿಗೆ ಹೊಸ ಹೊಸ ಆಫರ್ಗಳು ಹುಡುಕಿ ಬರುತ್ತಾ ಇವೆ.
ಹೊಸ ಆಫರ್
ಮೋಕ್ಷಿತಾ ಪೈ ಅವರು ಆಗಾಗ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಾ ಇರುತ್ತಾರೆ.
ಗ್ಲಾಮರಸ್
ಮೋಕ್ಷಿತಾ ಪೈ ಅವರಿಗೆ ಸಖತ್ ಬೇಡಿಕೆ ಸೃಷ್ಟಿ ಆಗಿದೆ. ಬಿಗ್ ಬಾಸ್ ಅವರ ಬದುಕು ಬದಲಿಸಿದೆ.
ಬೇಡಿಕೆ
ಪ್ರಕೃತಿ ಮಧ್ಯೆ ಕಳೆದು ಹೋದು ನಟಿ ರಚನಾ ಇಂದರ್
ಮತ್ತಷ್ಟು ಓದಿ