Pic credit - Instagram
Rajesh Duggumane
05 March 2025
Rajesh Duggumane
ಪ್ರಕೃತಿ ಮಧ್ಯೆ ಕಳೆದು ಹೋದು ನಟಿ ರಚನಾ ಇಂದರ್
ರಚನಾ ಇಂದರ್ ಅವರು ಪ್ರವಾಸ ತೆರಳಿದ್ದಾರೆ. ಚಿರಾಪುಂಜಿಯಲ್ಲಿ ನಿಂತು ಫೋಟೋ ಹಂಚಿಕೊಂಡಿದ್ದಾರೆ.
ಸುತ್ತಾಟ
ಶಿಲಾಂಗ್ ಭಾಗಕ್ಕೂ ರಚನಾ ಅವರು ಪ್ರವಾಸಕ್ಕೆ ತೆರಳಿದ್ದರು ಅನ್ನೋದು ವಿಶೇಷ.
ಶಿಲಾಂಗ್
ಜಾಲಿ ಮೂಡ್ನಲ್ಲಿದ್ದಾರೆ ರಚನಾ ಇಂದರ್. ಅವರ ಫೋಟೋಗಳು ವೈರಲ್ ಆಗಿವೆ.
ಜಾಲಿ ಮೂಡ್
‘ಲವ್ ಮಾಕ್ಟೇಲ್’ ಚಿತ್ರದಲ್ಲಿ ಮಾಡಿದ ಪಾತ್ರ ಸಾಕಷ್ಟು ಗಮನ ಸೆಳೆಯಿತು. ಇದರಿಂದ ಖ್ಯಾತಿ ಹೆಚ್ಚಿತು.
ಲವ್ ಮಾಕ್ಟೇಲ್
ಲವ್ ಮಾಕ್ಟೆಲ್ ಚಿತ್ರದಲ್ಲಿ ‘ಹೆಂಗೆ ನಾವು’ ಡೈಲಾಗ್ ಹೊಡೆದು ಫೇಮಸ್ ಆದ ರಚನಾ.
ಹೆಂಗೆ ನಾವು?
ರಚನಾ ಇಂದರ್ ಅವರಿಗೆ ಇನ್ನೂ ಸಣ್ಣ ವಯಸ್ಸು. ಅವರಿಗೆ ಈಗ ಕೇವಲ 25 ವರ್ಷ ವಯಸ್ಸು.
ಸಣ್ಣ ವಯಸ್ಸು
ರಚನಾ ಇಂದರ್ ಅವರನ್ನು ಹುಡುಕಿ ಹಲವು ಆಫರ್ಗಳು ಬರುತ್ತಾ ಇವೆ.
ಒಳ್ಳೆಯ ಪಾತ್ರ
ವಿವಿಧ ಡ್ರೆಸ್ ಹಾಕೋದ್ರಲ್ಲಿ ನೋರಾ ಫತೇಹಿ ಸದಾ ಮುಂದು
ಮತ್ತಷ್ಟು ಓದಿ