Pic credit - Instagram
Rajesh Duggumane
04 March 2025
Rajesh Duggumane
ವಿವಿಧ ಡ್ರೆಸ್ ಹಾಕೋದ್ರಲ್ಲಿ ನೋರಾ ಫತೇಹಿ ಸದಾ ಮುಂದು
ಪಾರ್ಟಿ ಲುಕ್ ಫೋಟೋಗಳನ್ನು ನೋರಾ ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಪಾರ್ಟಿ ಲುಕ್
ನೋರಾ ಫತೇಹಿ ಗ್ಲಾಮರ್ ಲುಕ್ಗೆ ಎಲ್ಲರೂ ಫಿದಾ ಆಗಿದ್ದಾರೆ. ಅವರ ಫೋಟೋಗಳು ವೈರಲ್ ಆಗುತ್ತವೆ.
ಗ್ಲಾಮರ್ ಬೆಡಗಿ
ನೋರಾ ಫತೇಹಿ ಅವರು ಒಳ್ಳೆಯ ಡ್ಯಾನ್ಸರ್ ಕೂಡ ಹೌದು.
ಡ್ಯಾನ್ಸರ್
ನೋರಾ ಫತೇಹಿ ಅವರು ಬಾಲಿವುಡ್ನ ಖ್ಯಾತ ನಟಿಯರಲ್ಲಿ ಒಬ್ಬರು. ಅವರ ಜನಪ್ರಿಯತೆ ಹೆಚ್ಚಿದೆ.
ನಟಿ
ಇನ್ಸ್ಟಾಗ್ರಾಮ್ನಲ್ಲಿ ನೋರಾ ಫತೇಹಿ ಅವರಿಗೆ ಬರೋಬ್ಬರಿ 4.7 ಕೋಟಿ ಹಿಂಬಾಲಕರು ಇದ್ದಾರೆ.
ಇನ್ಸ್ಟಾಗ್ರಾಮ್
ಬೋಲ್ಡ್ ಲುಕ್ ಮೂಲಕ ನೋರಾ ಫತೇಹಿ ಗಮನ ಸೆಳೆಯುತ್ತಾ ಇರುತ್ತಾರೆ.
ಬೋಲ್ಡ್ ಲುಕ್
ವಂಚನೆ ಪ್ರಕರಣದ ಆರೋಪಿ ಜೊತೆ ಸಂಬಂಧ ಹೊಂದಿದ್ದ ಆರೋಪದಲ್ಲಿ ವಿಚಾರಣೆಗೊಳಗಾಇದ್ದ ನೋರಾ.
ಕೇಸ್
ಪುಣ್ಯಕ್ಷೇತ್ರದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ತಾರಾ
ಮತ್ತಷ್ಟು ಓದಿ