ಟ್ರೆಡಿಷನಲ್​ ಲುಕ್​ನಲ್ಲಿ ಕಣ್ಣು ಕುಕ್ಕಿದ ದಿವ್ಯಾ ಉರುಡುಗ

13- Oct 2023

Pic credit - instagram

ಟ್ರೆಡಿಷನಲ್​ ಲುಕ್​ನಲ್ಲಿ ದಿವ್ಯಾ ಉರುಡುಗ ಅವರು ಗಮನ ಸೆಳೆದಿದ್ದಾರೆ. ಈ ಫೋಟೋ ಗಮನ ಸೆಳೆಯುತ್ತಿದೆ.

ಟ್ರೆಡಿಷನಲ್​ ಲುಕ್

ದಿವ್ಯಾ ಉರುಡುಗ ಅವರ ಫೋಟೋಗಳು ಗಮನ ಸೆಳೆದಿವೆ. ಟ್ರೆಡಿಷನಲ್​ ಲುಕ್​ನಲ್ಲಿ ಅವರು ಎಲ್ಲರ ಕಣ್ಣು ಕುಕ್ಕಿದ್ದಾರೆ.

ಸುರ ಸುಂದರಿ

ಸೀರೆಯಲ್ಲಿ ದಿವ್ಯಾ ಅವರ ಲುಕ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಬೇಡಿಕೆ ಹೆಚ್ಚುತ್ತಿದೆ.

ಸಖತ್ ಕ್ಯೂಟ್

ದಿವ್ಯಾ ಉರುಡುಗ ಒಂದು ಮಿಲಿಯನ್ ಫಾಲೋವರ್ಸ್ ಹೊಂದುವ ತವಕದಲ್ಲಿದ್ದಾರೆ. ಮ್ಯಾಜಿಕ್ ನಂಬರ್​ಗೆ 14 ಸಾವಿರ ಹಿಂಬಾಲಕರು ಬೇಕಿದೆ.

ಮ್ಯಾಜಿಕ್ ನಂಬರ್

ಅರವಿಂದ್ ಕೆಪಿಯನ್ನು ದಿವ್ಯಾ ಪ್ರೀತಿಸುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಈ ಪ್ರೀತಿ ಹುಟ್ಟಿತ್ತು.

ಅರವಿಂದ್ ಕೆಪಿ

ದಿವ್ಯಾ ಅವರು ಕೆಲವು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಬಿಗ್ ಬಾಸ್ ಬಳಿಕ ಅವರಿಗೆ ಖ್ಯಾತಿ ಹೆಚ್ಚಿದೆ.

ಸಿನಿಮಾ ಕೆಲಸ

ಬಿಗ್ ಬಾಸ್​ಗೆ ಎರಡು ಬಾರಿ ಕಾಲಿಟ್ಟಿದ್ದರು ದಿವ್ಯಾ ಉರುಡುಗ. ಈ ಮೂಲಕ ಅವರು ಜನಪ್ರಿಯತೆ ಪಡೆದರು.

ಎರಡು ಬಾರಿ

ಬಾಯ್​ಫ್ರೆಂಡ್ ಜೊತೆ ಬೋಲ್ಡ್ ಆಗಿ ಕಾಣಿಸಿಕೊಂಡ ತೇಜಸ್ವಿ ಪ್ರಕಾಶ್