ಬಾಯ್​ಫ್ರೆಂಡ್ ಜೊತೆ ಬೋಲ್ಡ್ ಆಗಿ ಕಾಣಿಸಿಕೊಂಡ ತೇಜಸ್ವಿ ಪ್ರಕಾಶ್

13- Oct 2023

Pic credit - instagram

ನಟಿ ತೇಜಸ್ವಿ ಪ್ರಕಾಶ್ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ತೇಜಸ್ವಿ ಪ್ರಕಾಶ್

ಕರಣ್ ಕುಂದ್ರಾ ಜೊತೆ ತೇಜಸ್ವಿ ಪ್ರಕಾಶ್ ರಿಲೇಶನ್​ಶಿಪ್​ನಲ್ಲಿದ್ದಾರೆ. ಇದನ್ನು ಅವರು ಓಪನ್ ಆಗಿ ಹೇಳಿಕೊಂಡಿದ್ದಾರೆ.

ಕರಣ್ ಕುಂದ್ರಾ

ಬಿಗ್ ಬಾಸ್ ನಲ್ಲಿ ಕರಣ್ ಕುಂದ್ರಾ ಹಾಗೂ ತೇಜಸ್ವಿ ಪ್ರಕಾಶ್ ಒಟ್ಟಿಗೆ ತೆರಳಿದ್ದರು. ಈ ವೇಳೆ ಇವರ ಮಧ್ಯೆ ಪ್ರೀತಿ ಮೂಡಿತು.

ಬಿಗ್ ಬಾಸ್

ಈಗ ಇಬ್ಬರೂ ಒಟ್ಟಾಗಿ ಹಂಚಿಕೊಂಡಿರುವ ಫೋಟೋ ಸಖತ್ ಗಮನ ಸೆಳೆಯುತ್ತಿದೆ. ಈ ಫೋಟೋ ವೈರಲ್ ಆಗಿದೆ.

ಫೋಟೋ ವೈರಲ್

ತೇಜಸ್ವಿ ಪ್ರಕಾಶ್ ಅವರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಹೊಸ ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ.

ಹೊಸ ಸಿನಿಮಾ

‘ನಾಗಿನ್​ 6’ ಧಾರಾವಾಹಿಯಲ್ಲಿ ತೇಜಸ್ವಿ ಪ್ರಕಾಶ್ ಅವರು ನಟಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ಆಫರ್ ಬಂತು.

ಧಾರಾವಾಹಿ

ಧಾರಾವಾಹಿ ಮೂಲಕ ತೇಜಸ್ವಿ ಪ್ರಕಾಶ್ ಅವರು ಜನಪ್ರಿಯತೆ ಪಡೆದರು.  ಸ್ಟಾಗ್ರಾಮ್ ನಲ್ಲಿ ಅವರು ನಟಿಸಿದ್ದಾರೆ.

ಸೀರಿಯಲ್ ನಟಿ

ಹಲವು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ ನಟಿ ಶ್ರದ್ಧಾ ಶ್ರೀನಾಥ್