Shradha Srinath (9)

ಹಲವು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ ನಟಿ ಶ್ರದ್ಧಾ ಶ್ರೀನಾಥ್

12- Oct 2023

Pic credit - instagram

Shradha Srinath

ನಟಿ ಶ್ರದ್ಧಾ ಶ್ರೀನಾಥ್ ಅವರು ಚಿತ್ರರಂಗದಲ್ಲಿ ಸಾಕಷ್ಟು ಬ್ಯುಸಿ ಆಗಿದ್ದಾರೆ. ಹಲವು ಸಿನಿಮಾ ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ.

ಸಖತ್ ಬ್ಯುಸಿ

Shradha Srinath (1)

ಶ್ರದ್ಧಾ ಶ್ರೀನಾಥ್ ಅವರ ಕೈಯಲ್ಲಿ ನಾಲ್ಕು ಚಿತ್ರಗಳು ಇವೆ. ಎಲ್ಲಾ ಸಿನಿಮಾಗಳ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ.

ನಾಲ್ಕು ಸಿನಿಮಾ

Shradha Srinath (2)

ಶ್ರದ್ಧಾ ಅವರು ಕನ್ನಡದ ನಟಿ. ಅವರು ಶುದ್ಧವಾಗಿ ಕನ್ನಡದಲ್ಲಿ ಮಾತನಾಡುತ್ತಾರೆ.

ಕನ್ನಡದ ಹುಡುಗಿ

2016ರಲ್ಲಿ ರಿಲೀಸ್ ಆದ ‘ಯು ಟರ್ನ್’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರದ ಮೂಲಕ ಶ್ರದ್ಧಾ ಅವರ ಖ್ಯಾತಿ ಹೆಚ್ಚಿದೆ.

ಯು ಟರ್ನ್​

‘ಆಪರೇಷನ್ ಅಲಮೇಲಮ್ಮ’ ಸಿನಿಮಾದಲ್ಲಿ ಟೀಚರ್ ಪಾತ್ರದಲ್ಲಿ ಶ್ರದ್ಧಾ ಅವರು ಕಾಣಿಸಿಕೊಂಡು ಗಮನ ಸೆಳೆದಿದ್ದರು.

ಆಪರೇಷನ್ ಅಲಮೇಲಮ್ಮ

ಶ್ರದ್ಧಾ ಶ್ರೀನಾಥ್ ಅವರು ಹಲವು ಅವಾರ್ಡ್ ಗೆದ್ದಿದ್ದಾರೆ. ಅವರಿಗೆ ಇರುವ ಬೇಡಿಕೆ ದಿನ ಕಳೆದಂತೆ ಹೆಚ್ಚುತ್ತಿದೆ.

ಹಲವು ಅವಾರ್ಡ್

ಸೋಶಿಯಲ್ ಮೀಡಿಯಾದಲ್ಲಿ ಶ್ರದ್ಧಾ ಅವರು ಗ್ಲಾಮರಸ್ ಫೋಟೋಗಳು ಹಂಚಿಕೊಂಡು ಗಮನ ಸೆಳೆಯುತ್ತಾರೆ.

ಗ್ಲಾಮರ್ ಬೆಡಗಿ

ಇಸ್ರೇಲ್​ನಲ್ಲಿ ನಟಿ ಮಧುರಾ ಕುಟುಂಬದವರ ಹತ್ಯೆ