ಇಸ್ರೇಲ್​ನಲ್ಲಿ ನಟಿ ಮಧುರಾ ಕುಟುಂಬದವರ ಹತ್ಯೆ

12- Oct 2023

Pic credit - instagram

ಹಿಂದಿ ಕಿರುತೆರೆ ಮೂಲಕ ನಟಿ ಮಧುರಾ ನಾಯ್ಕ್ ಅವರು ಗುರುತಿಸಿಕೊಂಡಿದ್ದಾರೆ. ಅವರು ಈಗ ದುಃಖದಲ್ಲಿದ್ದಾರೆ.

ಮಧುರಾ ನಾಯ್ಕ್

ಮಧುರಾ ನಾಯ್ಕ್ ಕುಟುಂಬದವರು ಇಸ್ರೇಲ್​ನಲ್ಲಿ ವಾಸವಾಗಿದ್ದರು. ಅವರನ್ನು ಈಗ ಹತ್ಯೆ ಮಾಡಲಾಗಿದೆ.

ಕುಟುಂಬದವರ ಹತ್ಯೆ

ಮಧುರಾ ಅವರು ಯಹೂದಿ ಧರ್ಮಕ್ಕೆ ಸೇರಿದವರು. ಈ ಕಾರಣಕ್ಕೆ ಹಮಾಸ್ ಉಗ್ರರು ಈ ಕುಟುಂಬವನ್ನು ಟಾರ್ಗೆಟ್ ಮಾಡಿದ್ದಾರೆ.

ಯಹೂದಿ ಧರ್ಮ

ಮಕ್ಕಳ ಎದುರೇ ತಂದೆ-ತಾಯಿಯನ್ನು ಹತ್ಯೆ ಮಾಡಲಾಗಿದೆ ಎಂದು ಮಧುರಾ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಮಕ್ಕಳೆದುರೇ ಕೊಲೆ

ಮಧುರಾ ನಾಯ್ಕ್ ಯಹೂದಿ ಧರ್ಮಕ್ಕೆ ಸೇರಿದವರು ಎಂದು ಗೊತ್ತಾದ ಬಳಿಕ ಅವರಿಗೆ ಸಾಕಷ್ಟು ಹೇಟ್ ಸಂದೇಶ ಬಂದಿದೆ.

ಹೇಟ್ ಸಂದೇಶ

ಮಧುರಾ ಅವರು ಕಣ್ಣೀರು ಹಾಕಿದ್ದಾರೆ. ಕುಟುಂಬದವರನ್ನು ಕಳೆದುಕೊಂಡು ಅವರು ತೀವ್ರ ದುಃಖಕ್ಕೆ ಒಳಗಾಗಿದ್ದಾರೆ.

ಕಣ್ಣೀರಿಟ್ಟ ನಟಿ

2007ರಿಂದ ಬಣ್ಣದ ಲೋಕದಲ್ಲಿ ಮಧುರಾ ಅವರು ಆ್ಯಕ್ಟೀವ್ ಆಗಿದ್ದಾರೆ.

ಹಿಂದಿ ಕಿರುತೆರೆ

ಆಮಿರ್ ಮಗಳು ಇರಾ ಖಾನ್ ಮದುವೆ ದಿನಾಂಕ ರಿವೀಲ್