Divya Uruduga

ಮದುವೆ ತಯಾರಿಯಲ್ಲಿ ಬ್ಯುಸಿ ಆದ ದಿವ್ಯಾ-ಅರವಿಂದ್

10 Nov 2023

Pic credit - Instagram

Divya Uruduga (1)

ದಿವ್ಯಾ ಉರುಡುಗ ಅವರು ಶೀಘ್ರವೇ ಮದುವೆ ಆಗುತ್ತಾರೆ ಎನ್ನಲಾಗಿದೆ. ಅವರು ವಿವಾಹ ಆಹ್ವಾನ ಪತ್ರದ ಪೂಜೆ ಮಾಡಿಸಿದ್ದಾರೆ.

ದಿವ್ಯಾ ಮದುವೆ?

Divya Uruduga (2)

ದೇವಸ್ಥಾನಕ್ಕೆ ತೆರಳಿ ದಿವ್ಯಾ ಹಾಗೂ ಅರವಿಂದ್ ಅವರು ಆಹ್ವಾನ ಪತ್ರ ಪೂಜೆ ಮಾಡಿಸಿದ್ದಾರೆ. ವಿಡಿಯೋ ವೈರಲ್ ಆಗಿದೆ.

ವೈರಲ್ ವಿಡಿಯೋ

Divya Uruduga (3)

ದಿವ್ಯಾ ಹಾಗೂ ಅರವಿಂದ್ ಶೀಘ್ರವೇ ಮದುವೆ ಆಗುತ್ತಾರೆ ಎನ್ನಲಾಗಿದೆ. ಅವರಿಗೆ ಶುಭಾಶಯ ಬರುತ್ತಿದೆ.

ಜೋಡಿಗೆ ಶುಭಾಶಯ

ಬಿಗ್ ಬಾಸ್ ಮನೆಯಲ್ಲಿ ಅರವಿಂದ್ ಹಾಗೂ ದಿವ್ಯಾಗೆ ಪರಿಚಯ ಬೆಳೆಯಿತು. ಅದು ಪ್ರೀತಿಗೆ ತಿರುಗಿತು.

ಬಿಗ್ ಬಾಸ್ ಪ್ರೀತಿ

ಎರಡು ವರ್ಷಗಳ ಕಾಲ ದಿವ್ಯಾ ಹಾಗೂ ಅರವಿಂದ್ ಡೇಟಿಂಗ್ ನಡೆಸಿದ್ದಾರೆ.

ಡೇಟಿಂಗ್

ದಿವ್ಯಾ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಹಲವು ಸಿನಿಮಾ ಮಾಡಿ ಅವರು ಫೇಮಸ್ ಆಗಿದ್ದಾರೆ.

ದಿವ್ಯಾ ಬಗ್ಗೆ

ಅರವಿಂದ್ ಅವರು ವೃತ್ತಿಯಲ್ಲಿ ಬೈಕ್ ರೇಸರ್. ಅನೇಕ ರೇಸ್​ಗಳನ್ನು ಅವರು ಆಡಿದ್ದಾರೆ.

ಅರವಿಂದ್

ಕಾಸ್ಮೆಟಿಕ್ ಸರ್ಜರಿ ವೇಳೆ ಖ್ಯಾತ ಮಾಡೆಲ್ ಸಾವು