Luana Andrade

ಕಾಸ್ಮೆಟಿಕ್ ಸರ್ಜರಿ ವೇಳೆ ಖ್ಯಾತ ಮಾಡೆಲ್ ಸಾವು

10 Nov 2023

Pic credit - Instagram

Luana Andrade (1)

ಕಾಸ್ಮೆಟಿಕ್ ಸರ್ಜರಿ ಮಾಡಿಸುವ ವೇಳೆ ಬ್ರೆಜಿಲ್ ಮಾಡೆಲ್ ಮತ್ತು ಸೋಶಿಯಲ್ ಮೀಡಿಯಾ ಇನ್​ಫ್ಲ್ಯುಯೆನ್ಸರ್ ಲುವಾನಾ ಆಂಡ್ರೇಡ್ ಮೃತಪಟ್ಟಿದ್ದಾರೆ.

ಕಾಸ್ಮೆಟಿಕ್ ಸರ್ಜರಿ

Luana Andrade (2)

ಲುವಾನಾ ಅವರಿಗೆ ಈಗಿನ್ನೂ 29 ವರ್ಷ ಆಗಿತ್ತು. ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳುವ ಹಂಬಲದಲ್ಲಿ ಇದ್ದರು.

ಸಣ್ಣ ವಯಸ್ಸು

Luana Andrade (3)

ಕಾಸ್ಮೆಟಿಕ್ ಸರ್ಜರಿ ವೇಳೆ ಲುವಾನಾಗೆ ಉಸಿರಾಟದ ತೊಂದರೆ ಆಗಿದೆ. ಆ ಬಳಿಕ ನಾಲ್ಕು ಬಾರಿ ಹೃದಯಾಘಾತ ಆಗಿದೆ.

ಹೃದಯಾಘಾತ

ಬ್ರೆಜಿಲಿಯನ್ ‘ಪವರ್ ಕಪಲ್ 6' ಟಿವಿ ಶೋ ಮೂಲಕ ಲುವಾನಾ ಜನಪ್ರಿಯತೆ ಪಡೆದಿದ್ದರು.

ಟಿವಿ ಶೋ

ಇನ್ನಷ್ಟು ಸುಂದರವಾಗಿ ಕಾಣಬೇಕು ಎಂಬುದು ಲುವಾನಾ ಹಂಬಲ ಆಗಿತ್ತು. ಆಗ ಆಫರ್ ಬರುತ್ತದೆ ಎಂದುಕೊಂಡಿದ್ದರು.

ಸೌಂದರ್ಯದ ಘೀಳು

ಲುವಾನಾ ಸಾವಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಸಾವಿನ ಸುದ್ದಿ ಚರ್ಚೆ ಹುಟ್ಟುಹಾಕಿದೆ.

ಸಂತಾಪ

ಅನೇಕ ನಟಿಯರು ಈ ರೀತಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ. ಕೆಲವರು ಸೌಂದರ್ಯ ಕಳೆದುಕೊಂಡಿದ್ದಾರೆ.

ಈ ಮೊದಲು

ತಮ್ಮ ತಂಡದವರಿಗೇ ಮೋಸ ಮಾಡಿದ ಮೈಕೆಲ್ ಅಜಯ್