Michael Ajay

ತಮ್ಮ ತಂಡದವರಿಗೇ ಮೋಸ ಮಾಡಿದ ಮೈಕೆಲ್ ಅಜಯ್

10 Nov 2023

Pic credit - Instagram

Michael Ajay (1)

ಮೈಕೆಲ್ ಅಜಯ್ ಅವರು ಕರ್ನಾಟಕದ ಕನೆಕ್ಷನ್ ಹೊಂದಿದ್ದಾರೆ. ಅವರ ತಂದೆ ದಕ್ಷಿಣ ಆಫ್ರಿಕಾದವರು.

ಮೈಕೆಲ್ ಅಜಯ್

Michael Ajay (2)

ಮೈಕೆಲ್ ಅಜಯ್ ಅವರು ಬಿಗ್ ಬಾಸ್ ಮನೆಯಲ್ಲಿದ್ದಾರೆ. ಅವರು ಎಲ್ಲರಿಗೂ ಕಠಿಣ ಸ್ಪರ್ಧೆ ನೀಡುತ್ತಿದ್ದಾರೆ.

ಬಿಗ್ ಬಾಸ್

Michael Ajay (3)

ಎದುರಾಳಿ ತಂಡದವರಿಗೆ ತಮ್ಮ ಸ್ಟ್ರೆಟೆಜಿಗಳನ್ನು ಮೈಕೆಲ್ ಹೇಳಿಕೊಟ್ಟಿದ್ದಾರೆ. ಈ ಮೂಲಕ ತಂಡದ ಎಲ್ಲರಿಗೂ ಮೋಸ ಮಾಡಿದ್ದಾರೆ.

ತಂಡದವರಿಗೇ ಮೋಸ

ಮೈಕೆಲ್​ಗೆ ವಿನಯ್​ ಜೊತೆ ಒಳ್ಳೆಯ ಫ್ರೆಂಡ್​ಶಿಪ್ ಇದೆ. ಈ ಕಾರಣಕ್ಕೆ ಅವರು ವಿನಯ್ ಜೊತೆ ಕೈ ಜೋಡಿಸ ಬಯುಸುತ್ತಾರೆ.

ವಿನಯ್ ಜೊತೆ

ಮೈಕೆಲ್ ಅವರ ಈ ನಡೆ ಫ್ಯಾನ್ಸ್​ಗೆ ಬೇಸರ ಮೂಡಿಸಿದೆ. ಅವರು ಈ ರೀತಿ ಮಾಡಬಾರದಿತ್ತು ಎಂದಿದ್ದಾರೆ ಅನೇಕರು.

ಫ್ಯಾನ್ಸ್​ಗೆ ಬೇಸರ

ಕ್ಯಾಪ್ಟನ್ಸಿ ಟಾಸ್ಕ್​ನ ಅತ್ಯುತ್ತಮವಾಗಿ ಆಟವಾಡಿ ಅವರು ಈ ವಾರದ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ.

ವಾರದ ಕ್ಯಾಪ್ಟನ್

ಒಳ್ಳೆಯ ರೀತಿಯಲ್ಲಿ ಆಡದೆ, ತಂಡಕ್ಕೆ ಮೋಸ ಮಾಡಿ ಮೈಕೆಲ್ ಕ್ಯಾಪ್ಟನ್ ಆದ ಬಗ್ಗೆ ವೀಕೆಂಡ್​ನಲ್ಲಿ ಚರ್ಚೆ ಮಾಡೋ ಸಾಧ್ಯತೆ ಇದೆ.

ವೀಕೆಂಡ್​ನಲ್ಲಿ ಕ್ಲಾಸ್

ಅಮೆರಿಕದಲ್ಲಿ ಸಮಯ ಕಳೆದ ಸುಂದರಿ ಶಾನ್ವಿ ಶ್ರೀವಾಸ್ತವ