ಅಮೆರಿಕದಲ್ಲಿ ಸಮಯ ಕಳೆದ ಸುಂದರಿ ಶಾನ್ವಿ ಶ್ರೀವಾಸ್ತವ

09 Nov 2023

Pic credit - Instagram

ಶಾನ್ವಿ ಶ್ರೀವಾಸ್ತವ ಅವರು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸಮಯ ಕಳೆಯುತ್ತಿದ್ದಾರೆ. ಫೋಟೋ ವೈರಲ್ ಆಗಿದೆ.

ಅಮೆರಿಕ ಸುತ್ತಾಟ

ಶಾನ್ವಿ ಅವರು ಸಮುದ್ರ ತೀರದಲ್ಲಿ ಸಮಯ ಕಳೆಯುತ್ತಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಮುದ್ರ ತೀರ

ಶಾನ್ವಿ ಅವರು ಸಹಜ ಸುಂದರಿ ಎಂದೇ ಫೇಮಸ್ ಆಗಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಾರೆ.

ಸಹಜ ಸುಂದರಿ

ಶಾನ್ವಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಫೋಟೋ ಹಂಚಿಕೊಳ್ಳುತ್ತಾರೆ.

ಹಲವು ಫೋಟೋ

ಶಾನ್ವಿ ಅವರಿಗೆ ಸಖತ್ ಬೇಡಿಕೆ ಇದೆ. ಹಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಳ್ಳುತ್ತಾರೆ.

ಬೇಡಿಕೆಯ ನಟಿ

ಶಾನ್ವಿ ಅವರು ಪರ ರಾಜ್ಯದವರು. ಅವರು ಕನ್ನಡ ಕಲಿತು ಮಾತನಾಡುತ್ತಿದ್ದಾರೆ. ಈ ಕಾರಣಕ್ಕೆ ಇಷ್ಟ ಆಗಿದ್ದಾರೆ.

ಕನ್ನಡ ಕಲಿತರು

ಶಾನ್ವಿ ಅವರು ಕೆಲವು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರ ನಟನೆಯ ‘ಬ್ಯಾಂಗ್’ ಇತ್ತೀಚೆಗೆ ರಿಲೀಸ್ ಆಯಿತು.

ಕೆಲವು ಸಿನಿಮಾ

ಚಿಂತೆ ಬಿಟ್ಟು ವರ್ಕೌಟ್ ಮಾಡಿದ ನಟಿ ರಶ್ಮಿಕಾ ಮಂದಣ್ಣ