ಚಿಂತೆ ಬಿಟ್ಟು ವರ್ಕೌಟ್ ಮಾಡಿದ ನಟಿ ರಶ್ಮಿಕಾ ಮಂದಣ್ಣ

09 Nov 2023

Pic credit - Instagram

ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರಿಗೆ ಚಿಂತೆ ಆಗುವಂಥ ಘಟನೆ ನಡೆದಿತ್ತು. ಆ ಘಟನೆ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಚರ್ಚೆ ಆಗುತ್ತಿದೆ.

ರಶ್ಮಿಕಾಗೆ ಚಿಂತೆ

ಹಾಟ್ ಆಗಿ ಲಿಫ್ಟ್ ಒಳಗೆ ಹುಡುಗಿಯೊಬ್ಬರು ಎಂಟ್ರಿ ಕೊಟ್ಟಿದ್ದರು. ಆ ಹುಡುಗಿಗೆ ರಶ್ಮಿಕಾ ಮಂದಣ್ಣ ಮುಖವನ್ನು ಎಡಿಟ್ ಮಾಡಲಾಯಿತು.

ವಿಡಿಯೋ ವೈರಲ್

ಈ ಬಗ್ಗೆ ರಶ್ಮಿಕಾ ಮಂದಣ್ಣ ಅವರು ಟ್ವೀಟ್ ಮಾಡಿದ್ದರು. ಈ ಘಟನೆ ಬಗ್ಗೆ ಆತಂಕ ಹೊರಹಾಕಿದ್ದರು.

ಟ್ವೀಟ್ ಮಾಡಿದ್ರು

ಈ ಪ್ರಕರಣ ಸಾಕಷ್ಟು ಗಂಭಿರವಾಗಿದೆ. ಅಮಿತಾಭ್ ಬಚ್ಚನ್ ಸೇರಿ ಅನೇಕರು ಈ ಬಗ್ಗೆ ಧ್ವನಿ ಎತ್ತಿದ್ದಾರೆ.

ಗಂಭೀರವಾಗಿದೆ ಪ್ರಕರಣ

ರಶ್ಮಿಕಾ ಮಂದಣ್ಣ ಅವರು ಚಿಂತೆ ಬಿಟ್ಟು ವರ್ಕೌಟ್ ಶುರು ಮಾಡಿದ್ದಾರೆ. ಇದನ್ನು ರೀಲ್ಸ್ ಮಾಡಿ ಹಂಚಿಕೊಂಡಿದ್ದಾರೆ.

ಸಖತ್ ವರ್ಕೌಟ್

ರಶ್ಮಿಕಾ ಮಂದಣ್ಣ ಅವರು ಫಿಟ್ನೆಸ್ ಬಗ್ಗೆ ಹೆಚ್ಚು ಒತ್ತು ನೀಡುತ್ತಾರೆ. ಈ ವಿಡಿಯೋ ವೈರಲ್ ಆಗಿದೆ.

ಫಿಟ್ನೆಸ್​ ಫ್ರೀಕ್

ರಶ್ಮಿಕಾ ಮಂದಣ್ಣ ಅವರು ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರಿಗೆ ಬೇಡಿಕೆ ಹೆಚ್ಚುತ್ತಿದೆ.

ಹಲವು ಸಿನಿಮಾ

ಬಿಗ್ ಬಾಸ್​ ಮನೆಯಲ್ಲಿ ಪ್ರತಾಪ್​ಗೆ ಸಿಕ್ತು ಹೊಸ ಬಿರುದು