ಬಿಗ್ ಬಾಸ್​ ಮನೆಯಲ್ಲಿ ಪ್ರತಾಪ್​ಗೆ ಸಿಕ್ತು ಹೊಸ ಬಿರುದು

06 Nov 2023

Pic credit - Instagram

ಡ್ರೋನ್ ಪ್ರತಾಪ್ ಅವರು ‘ಬಿಗ್ ಬಾಸ್’ ಮನೆಗೆ ಬಂದು ಜನಪ್ರಿಯತೆ ಪಡೆದಿದ್ದಾರೆ. ಅವರ ಆಟಕ್ಕೆ  ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.

ಡ್ರೋನ್ ಪ್ರತಾಪ್

ಡ್ರೋನ್ ಪ್ರತಾಪ್ ಅವರನ್ನು ಜಂಟಲ್​ಮನ್ ಎಂದು ಸಂಗೀತಾ ಶೃಂಗೇರಿ ಕರೆದಿದ್ದಾರೆ. ಅವರಿಗೆ ಹೊಸ ಬಿರುದು ಸಿಕ್ಕಿದೆ.

ಜಂಟಲ್​​ಮನ್

ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್ ಕೆಟ್ಟ ದೃಷ್ಟಿಯಲ್ಲಿ ನೋಡುತ್ತಾರೆ ಎನ್ನುವ ಆರೋಪ ಕೇಳಿ ಬಂದಿತ್ತು.

ಬಂದಿತ್ತು ಆರೋಪ

ಈ ಆರೋಪವನ್ನು ಸಂಗೀತಾ ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ. ಇದಕ್ಕೆ ಕಾರಣ ಕೂಡ ನೀಡಿದ್ದಾರೆ.

ಸಂಗೀತಾ ಸ್ಪಷ್ಟನೆ

‘ಸ್ನಾನ ಮುಗಿಸಿ ಬರುವಾಗ ಪ್ರತಾಪ್ ಸಿಕ್ಕರೆ ಅವನು ನನ್ನತ್ತ ನೋಡುವುದೂ ಇಲ್ಲ. ಹಾಗೆಯೇ ಹೋಗಿ ಬಿಡುತ್ತಾನೆ’ ಎನ್ನುತ್ತಾರೆ ಸಂಗೀತಾ.

ನಟಿ ಹೇಳೋದೇನು?

ಈ ರೀತಿ ಆರೋಪವನ್ನು ಮಾಡಿದ್ದು ವಿನಯ್ ಹಾಗೂ ಸಂತೋಷ್. ಅವರ ಆರೋಪಕ್ಕೆ ಸ್ಪಷ್ಟನೆ ಸಿಕ್ಕಂತೆ ಆಗಿದೆ.

ವಿನಯ್ ಆರೋಪ

ಎಲ್ಲರೂ ಅಂದುಕೊಂಡಿದ್ದಕಿಂತ ಹೆಚ್ಚಿನ ಬೆಂಬಲ ಡ್ರೋನ್ ಪ್ರತಾಪ್ ಅವರಿಗೆ ಸಿಗುತ್ತಿದೆ.

ಸಿಕ್ಕಾಪಟ್ಟೆ ಬೆಂಬಲ

ಅದ್ದೂರಿಯಾಗಿ ನಡೆದ ಅಮಲಾ ಪೌಲ್ ಮದುವೆ