ಮಹೇಶ್ ಬಾಬು ಧರಿಸಿರುವ ಸರಳವಾಗಿ ಕಾಣುವ ಈ ಟಿ-ಶರ್ಟ್​ನ ಬೆಲೆ ಎಷ್ಟು ಊಹಿಸಬಲ್ಲಿರಾ?

28 JUNE 2024

Author : Manjunatha

ಸ್ಟಾರ್ ನಟ ಮಹೇಶ್ ಬಾಬು ಭಾರತದ ಅತ್ಯಂತ ಹ್ಯಾಂಡ್ಸಮ್ ನಟರಲ್ಲಿ ಮೊದಲಿಗರು.

ಹ್ಯಾಂಡ್ಸಮ್ ನಟ ಮಹೇಶ್

ತಮ್ಮ ಮುಖದ ಅಂದ, ಫಿಟ್​ನೆಸ್ ಜೊತೆಗೆ ಫ್ಯಾಷನ್ ಬಗ್ಗೆಯೂ ಕಾಳಜಿ ವಹಿಸುತ್ತಾರೆ. ಆದರೆ ಮಹೇಶ್ ಇತರ ನಟರಂತೆ ಚಿತ್ರ ವಿಚಿತ್ರ ಬಟ್ಟೆ ಧರಿಸುವುದಿಲ್ಲ.

ವಿಚಿತ್ರ ಬಟ್ಟೆ ಧರಿಸುವುದಿಲ್ಲ

ಮಹೇಶ್ ಬಾಬು ನೋಡಲು ಸರಳವಾದ ಶರ್ಟ್, ಪ್ಯಾಂಟ್, ಟಿ-ಶರ್ಟ್​ಗಳನ್ನು ಮಾತ್ರವೇ ಹೆಚ್ಚಾಗಿ ಧರಿಸುತ್ತಾರೆ.

 ಸರಳವಾದ ಉಡುಪುಗಳು

ಅದರಲ್ಲಿಯೂ ಚಿತ್ರೀಕರಣ ಇಲ್ಲದ ಸಮಯದಲ್ಲಿ ಟಿ-ಶರ್ಟ್​ಗಳನ್ನು ಧರಿಸಿ ಆರಾಮವಾಗಿರುತ್ತಾರೆ. ಆದರೆ ಈ ಟಿ-ಶರ್ಟ್​ಗಳ ಬೆಲೆ ಕಡಿಮೆ ಏನಲ್ಲ.

    ಟಿ-ಶರ್ಟ್​ ಧರಿಸುತ್ತಾರೆ

ಇತ್ತೀಚೆಗೆ ಮಗನ, ಮೊದಲ ನಾಟಕ ನೋಡಲು ಲಂಡನ್​ಗೆ ತೆರಳಿದ್ದ ಮಹೇಶ್ ಬಾಬು ಸರಳವಾಗಿ ಕಾಣುವ ಟಿ-ಶರ್ಟ್ ಧರಿಸಿದ್ದರು. ಅದರ ಬೆಲೆ ಮಾತ್ರ ಸರಳವಲ್ಲ.

   ಬೆಲೆ ಮಾತ್ರ ಸರಳವಲ್ಲ

ಈ ಚಿತ್ರದಲ್ಲಿ ಮಹೇಶ್ ಬಾಬು ಧರಿಸಿರುವ ಟಿ-ಶರ್ಟ್ ಬೆಲೆ ಬರೋಬ್ಬರಿ 63 ಸಾವಿರ ರೂಪಾಯಿಗಳು.

   ಟಿ-ಶರ್ಟ್ ಬೆಲೆ ಎಷ್ಟು?

ಗ್ರಿವೆಂಚಿ ಹೆಸರಿನ ಬ್ರ್ಯಾಂಡ್​ನವರು ಡಿಸೈನ್ ಮಾಡಿ ಮಾರಾಟ ಮಾಡುತ್ತಿರುವ ಟಿ-ಶರ್ಟ್ ಇದು. 

  ಯಾವ ಬ್ರ್ಯಾಂಡ್​ನ ಬಟ್ಟೆ

ಮಹೇಶ್ ಬಾಬು ಪ್ರಸ್ತುತ ರಾಜಮೌಳಿ ಜೊತೆಗೆ ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಅದಕ್ಕಾಗಿ ತಯಾರಿಯನ್ನು ಪ್ರಾರಂಭಿಸಿದ್ದಾರೆ.

    ಮಹೇಶ್, ರಾಜಮೌಳಿ 

ಮಹೇಶ್ ಬಾಬು-ರಾಜಮೌಳಿಯ ಸಿನಿಮಾ ಭಾರತದ ಈವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಆಗಿರಲಿದೆ.

  ದೊಡ್ಡ ಬಜೆಟ್ ಸಿನಿಮಾ

ಸ್ಟಾರ್ ನಟನೊಟ್ಟಿಗೆ ಸಿನಿಮಾ ಮುಹೂರ್ತ, ರಶ್ಮಿಕಾ ಮಂದಣ್ಣ ಗೈರು