ಸ್ಟಾರ್ ನಟನೊಟ್ಟಿಗೆ ಸಿನಿಮಾ ಮುಹೂರ್ತ, ರಶ್ಮಿಕಾ ಮಂದಣ್ಣ ಗೈರು
27 JUNE 2024
Author : Manjunatha
‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ನಟನೆ ಆರಂಭಿಸಿದ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್-ಬಾಲಿವುಡ್ನ ಬೇಡಿಕೆಯ ನಟಿ.
‘ಕಿರಿಕ್ ಪಾರ್ಟಿ’ ನಟಿ
ರಶ್ಮಿಕಾ ಮಂದಣ್ಣ ತೆಲುಗು ಹಾಗೂ ತಮಿಳಿನ ಸ್ಟಾರ್ ನಟರುಗಳೊಟ್ಟಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ
ಬಾಲಿವುಡ್ನಲ್ಲಿಯೂ ಸಹ ಸ್ಟಾರ್ ನಟರಾದ ಅಮಿತಾಬ್ ಬಚ್ಚನ್, ರಣ್ಬೀರ್ ಕಪೂರ್ ಅವರುಗಳೊಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ.
ಸ್ಟಾರ್ ನಟರೊಟ್ಟಿಗೆ ರಶ್ಮಿಕಾ
ಇದೀಗ ಬಾಲಿವುಡ್ನ ಅತಿದೊಡ್ಡ ಸೂಪರ್ ಸ್ಟಾರ್ ಜೊತೆ ನಟಿಸಲು ತಯಾರಾಗಿದ್ದಾರೆ. ಅವರ ಸಿನಿಮಾದ ಮುಹೂರ್ತವೂ ನೆರವೇರಿದೆ.
ಸಿನಿಮಾದ ಮುಹೂರ್ತ
ರಶ್ಮಿಕಾ ಮಂದಣ್ಣ, ಬಾಲಿವುಡ್ನ ಭಾಯ್ಜಾನ್ ಸಲ್ಮಾನ್ ಖಾನ್ ಜೊತೆಗೆ ನಟಿಸಲಿದ್ದಾರೆ. ಸಿನಿಮಾಕ್ಕೆ ಸಿಂಖಂಧರ್ ಎಂದು ಹೆಸರಿಡಲಾಗಿದೆ.
ಬಾಲಿವುಡ್ನ ಭಾಯ್ಜಾನ್
ಸಿನಿಮಾದ ಮುಹೂರ್ತ ಸಮಾರಂಭ ಇಂದು ನಡೆದಿದೆ. ಆದರೆ ರಶ್ಮಿಕಾ ಮಂದಣ್ಣ ಮುಹೂರ್ತಕ್ಕೆ ಹಾಜರಾಗಿಲ್ಲ ಎನ್ನಲಾಗುತ್ತಿದೆ.
ಸಿನಿಮಾದ ಮುಹೂರ್ತ
ಇದಕ್ಕೆ ವಿಶೇಷ ಕಾರಣಗಳೇನೂ ಇಲ್ಲ. ರಶ್ಮಿಕಾ ಮಂದಣ್ಣ ಬೇರೊಂದು ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿ ಇದ್ದ ಕಾರಣ ಗೈರಾಗಿದ್ದರಂತೆ.
ಶೂಟಿಂಗ್ನಲ್ಲಿ ಬ್ಯುಸಿ
ಸಲ್ಮಾನ್ ಖಾನ್, ರಶ್ಮಿಕಾ ನಟಿಸಲಿರುವ ‘ಸಿಖಂಧರ್’ ಸಿನಿಮಾವನ್ನು ತಮಿಳಿನ ಮುರುಗದಾಸ್ ನಿರ್ದೇಶನ ಮಾಡಲಿದ್ದಾರೆ.
‘ಸಿಖಂಧರ್’ ಸಿನಿಮಾ
ರಶ್ಮಿಕಾ ಮೂರು ಹಿಂದಿ ಸಿನಿಮಾಗಳು ಹಾಗೂ ನಾಲ್ಕು ಮೂರು ತೆಲುಗು, ಒಂದು ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಸಿನಿಮಾಗಳಲ್ಲಿ ಬ್ಯುಸಿ
‘ಕಲ್ಕಿ 2898 ಎಡಿ’ ಸಿನಿಮಾದ ನಟರು ಮತ್ತು ಅವರ ಪಾತ್ರಗಳ ಆಸಕ್ತಿಕರ ವಿವರ
ಇದನ್ನೂ ನೋಡಿ