‘ಕಲ್ಕಿ 2898 ಎಡಿ’ ಸಿನಿಮಾದ ನಟರು ಮತ್ತು ಅವರ ಪಾತ್ರಗಳ ಆಸಕ್ತಿಕರ ವಿವರ

26 JUNE 2024

Author : Manjunatha

ನಟ ಪ್ರಭಾಸ್​ ಪಾತ್ರದ ಹೆಸರು ಭೈರವ, ಈತ ಹಣಕ್ಕಾಗಿ ಪೊಲೀಸರ ಅಥವಾ ಶಿಸ್ತುಪಾಲಕರ ಪರವಾಗಿ ಕೆಲಸ ಮಾಡುವ ಬೌಂಟಿ ಹಂಟರ್.

ನಟ ಪ್ರಭಾಸ್​ ಪಾತ್ರವೇನು?

ದೀಪಿಕಾ ಪಡುಕೋಣೆ ನಿರ್ವಹಿಸಿರುವ ಪಾತ್ರದ ಹೆಸರು ‘ಸಮ್-80’, ಪ್ರಯೋಗಶಾಲೆಯಲ್ಲಿ ಸಿಲುಕಿರುವ ವ್ಯಕ್ತಿಯ ಪಾತ್ರ ಅವರದ್ದು.

ದೀಪಿಕಾ ಪಡುಕೋಣೆ ಪಾತ್ರ

ಅಮಿತಾಬ್ ಬಚ್ಚನ್ ಅಶ್ವತ್ಥಾಮನ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಭಾಸ್​ರಷ್ಟೆ ಪವರ್​ಫುಲ್ ಪಾತ್ರ ಅಮಿತಾಬ್ ಬಚ್ಚನ್ ಅವರಿಗಿದೆ.

ಅಮಿತಾಬ್ ಬಚ್ಚನ್ ಪಾತ್ರ

ಕಮಲ್ ಹಾಸನ್ ಪಾತ್ರದ ಹೆಸರು ಯಸ್ಕಿನ್, ‘ಕಲ್ಕಿ’ ಸಿನಿಮಾದ ವಿಲನ್ ಪಾತ್ರವಿದು. ಕತೆ ನಡೆಯುವ ಪ್ರದೇಶದಲ್ಲಿ ಸರ್ವಶಕ್ತನ ಪಾತ್ರವಿದು.

   ಕಮಲ್ ಹಾಸನ್ ಪಾತ್ರ

ದಿಶಾ ಪಟಾನಿಯವರ ಪಾತ್ರದ ಹೆಸರು ರಾಕ್ಸಿ, ಇದು ಭೈರವನ ಗರ್ಲ್​ಫ್ರೆಂಡ್ ಪಾತ್ರ, ರಾಕ್ಸಿ ಶಿಸ್ತು ಪಾಲನ ತಂಡದ ಸದಸ್ಯೆ.

   ದಿಶಾ ಪಟಾನಿಯ ಪಾತ್ರ

ಸಿನಿಮಾದಲ್ಲಿ ಬ್ರಹ್ಮಾನಂದಂ ಸಹ ನಟಿಸಿದ್ದಾರೆ. ಭೈರವನಿಗೆ ಸ್ಥಳ ಬಾಡಿಗೆಗೆ ನೀಡಿರುವ ವ್ಯಕ್ತಿಯ ಪಾತ್ರ ಇವರದ್ದು, ಪಾತ್ರದ ಹೆಸರು ರಾಜನ್.

ಬ್ರಹ್ಮಾನಂದಂ ಸಹ ಇದ್ದಾರೆ

ನಟ ಪಶುಪತಿ ಅವರು ಯಾಸ್ಕಿನ್ ಅನ್ನು ವಿರೋಧಿಸುವ ವೀರನ್ ಪಾತ್ರದಲ್ಲಿ ನಟಿಸಿದ್ದಾರೆ. ಇವರು ಇರುವ ಸ್ಥಾನದ ಹೆಸರು ಶಂಭಾಲ.

ನಟ ಪಶುಪತಿ ಪಾತ್ರವೇನು?

ಸಾಸ್ವತಾ ಚಟರ್ಜಿಯ ಪಾತ್ರದ ಹೆಸರು ಕಮಾಂಡರ್ ಮಾನಸ್, ವಿಲನ್ ಗುಂಪಿನ ಅತಿ ಪ್ರಮುಖ ವ್ಯಕ್ತಿ ಮತ್ತು ಸಖತ್ ಶಕ್ತಿಶಾಲಿ.

ಸಾಸ್ವತಾ ಚಟರ್ಜಿಯ ಪಾತ್ರ

ಕೀರ್ತಿ ಸುರೇಶ್​ ಸಿನಿಮಾದಲ್ಲಿ ಇಲ್ಲವಾದರೂ ಅವರ ಧ್ವನಿ ಇದೆ. ಬಿಯು-ಜೆಜೆಡ್-1 ಅಲಿಯಾಸ್ ಬುಜ್ಜಿಗೆ ಕೀರ್ತಿ ಧ್ವನಿ ನೀಡಿದ್ದಾರೆ. ಈ ಯಂತ್ರ ಭೈರವನ ಗೆಳೆಯ.

    ಕೀರ್ತಿ ಸುರೇಶ್ ಧ್ವನಿ

ನವಿಲಾದ ಜಾನ್ಹವಿ ಕಪೂರ್, ಪ್ಯಾರಿಸ್ ಫ್ಯಾಷನ್ ಶೋನಲ್ಲಿ ಮಿಂಚು ಹರಿಸಿದ ನಟಿ