ಬಾಲಿವುಡ್ ನಟಿ ನೋರಾ ಫತೇಹಿ ಧರಿಸಿರುವ ಈ ಪಾರದರ್ಶಕ ಉಡುಗೆಯ ಬೆಲೆ ಎಷ್ಟು ಲಕ್ಷ?

13 Mar 2024

Author : Manjunatha

ನೋರಾ ಫತೇಹಿ ಬಾಲಿವುಡ್​ನ ಸಖತ್ ಹಾಟ್ ನಟಿಯರಲ್ಲಿ ಅಗ್ರಗಣ್ಯರು. ನೋರಾರ ಹಾಟ್​ನೆಸ್​ನಿಂದಲೇ ಅವರಿಗೆ ಹಲವು ಅವಕಾಶಗಳು ಸಿಗುತ್ತಿವೆ.

ಬಾಲಿವುಡ್​ ಹಾಟ್ ನಟಿ

ನೋರಾ ಫತೇಹಿ ಸಹ ಹಾಟ್ ಆಗಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ. ತಮ್ಮ ಹಾಟ್ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ನೋರಾ ಹಾಟ್ ಚಿತ್ರಗಳು

ನೋರಾ ಫತೇಹಿ ಇತ್ತೀಚೆಗೆ ಪಾರದರ್ಶಕ ಉಡುಗೆಯೊಂದನ್ನು ತೊಟ್ಟು ಫೋಟೊಶೂಟ್ ಮಾಡಿಸಿಕೊಂಡಿದ್ದು, ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಪಾರದರ್ಶಕ ಉಡುಗೆ

ಚಿತ್ರಗಳಲ್ಲಿ ನೋರಾ ಪ್ರಿಂಟೆಡ್ ಉಡುಗೆಯನ್ನು ಧರಿಸಿದ್ದಾರೆ. ಆದರೆ ಅದು ಬಹಳ ತೆಳುವಾಗಿದ್ದು, ಅರೆಪಾರದರ್ಶಕ ಗುಣ ಹೊಂದಿದೆ. ಅಂದಹಾಗೆ ಈ ಉಡುಗೆಯ ಬೆಲೆ ಎಷ್ಟು ಲಕ್ಷ?

ಉಡುಗೆಯ ಬೆಲೆ ಎಷ್ಟು?

ಈ ಚಿತ್ರಗಳಲ್ಲಿ ನೋರಾ ಫತೇಹಿ ಧರಿಸಿರುವ ಪ್ರಿಂಟೆಡ್ ಪಾರದರ್ಶಕ ಉಡುಗೆಯ ಬೆಲೆ ಬರೋಬ್ಬರಿ 2.42 ಲಕ್ಷ ರೂಪಾಯಿಗಳು.

     ದುಬಾರಿ ಉಡುಗೆ

ನೋರಾ ಫತೇಹಿ ಧರಿಸಿರುವುದು ಬರೋಕ್ಕೋ ಪ್ರಿಂಟೆಡ್ ಕೋ-ಓರ್ಡ್ ಧಿರಿಸು. ಬಟ್ಟೆಯ ಮೇಲೆ ಚಿನ್ನದ ಬಣ್ಣದ ಪ್ರಿಂಟ್​ಗಳಿವೆ.

ಉಡುಗೆಯ ಹೆಸರೇನು?

ನೋರಾ ಧರಿಸಿರುವ ಈ ಸುಂದರ, ದುಬಾರಿ ಉಡುಗೆಯನ್ನು ಡಿಸೈನ್ ಮಾಡಿರುವುದು ಜನಪ್ರಿಯ ವಸ್ತ್ರ ವಿನ್ಯಾಸಕಿ ಆಸ್ತಾ ಶರ್ಮಾ.

ವಿನ್ಯಾಸಕಿ ಆಸ್ತಾ ಶರ್ಮಾ

ಡಿಸೈನರ್ ಉಡುಗೆಗಳನ್ನು ಧರಿಸುವುದು ನೋರಾ ಫತೇಹಿಗೆ ಹೊಸದಲ್ಲ. ಇದು ಅವರ ದಿನನಿತ್ಯದ ಕೆಲಸ. ದುಬಾರಿ ಉಡುಗೆಗಳ ಸಂಗ್ರಹವೇ ಅವರ ಬಳಿ ಇದೆ.

ನೋರಾ ಗೆ ಹೊಸದಲ್ಲ

ನೋರಾ ಫತೇಹಿ ಇದೀಗ ಕನ್ನಡದ ‘ಕೆಡಿ’ ಸಿನಿಮಾದ ಹಾಡೊಂದಕ್ಕೆ ಸೊಂಟ ಬಳುಕಿಸಿದ್ದಾರೆ. ಧ್ರುವ ಸರ್ಜಾರ ಸಿನಿಮಾದಲ್ಲಿ ನೋರಾ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಕನ್ನಡದ ‘ಕೆಡಿ’ ಸಿನಿಮಾ

ಬೋಲ್ಡ್ ಫೋಟೊ ಹಂಚಿಕೊಂಡ ಕರಾವಳಿ ಚೆಲುವೆ ಜ್ಯೋತಿ ರೈ