ಡಾ. ರಾಜಕುಮಾರ್ ಮತ್ತು ಲೀಲಾವತಿ ನಟನೆಯ ಚಿತ್ರಗಳು  

02 Dec 2023

Author: Vivek Biradar

1963ರಲ್ಲಿ ತೆರೆಕಂಡಿದೆ. ಈ ಚಿತ್ರವನ್ನು ಟಿ.ವಿ.ಸಿಂಗ್ ಠಾಗೋರ್ ಅವರು ನಿರ್ದೇಶಿಸಿದ್ದು, ಜಿಕೆ ವೆಂಕಟೇಶ್​ ಅವರ ಸಂಗೀತವಿದೆ.   

ಕಲುವಧು

ನೈಜ ಕಥೆಯಾಧಾರಿತ ಚಿತ್ರವಾಗಿದೆ. 1974ರಲ್ಲಿ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಬಂದಿದೆ.

ಭಕ್ತ ಕುಂಬಾರ 

ಈ ಚಲನಚಿತ್ರ 1963ರಲ್ಲಿ ಬಿಡುಗಡೆಯಾಗಿದೆ. ಸುಂದರರಾವ್ ನಾಡಕರ್ಣಿ ಅವರು ನಿರ್ದೇಶಿಸಿದ್ದು, ವಿಜಯಭಾಸ್ಕರ್​ ಅವರ ಸಂಗೀತ ನಿರ್ದೇಶನವಿದೆ.

ಸಂತ ತುಕಾರಾಮ

1972ರಲ್ಲಿ ತೆರೆಕಂಡಿದೆ. ಆರ್ ಎನ್ ಜಯಗೋಪಾಲ್ ಹಾಡುಗಳಿಗೆ, ಉಪೇಂದ್ರ ಕುಮಾರ್ ಅವರ ಸಂಗೀತ ಸಂಯೋಜನೆ ಇದೆ.

ಸಿಪಾಯಿ ರಾಮು 

1960ರಲ್ಲಿ ಬಿಡುಗಡೆಯಾಗಿದೆ. ಮುಖ್ಯ ಭೂಮಿಕೆಯಲ್ಲಿ ರಾಜಕುಮಾರ್, ಲೀಲಾವತಿ ಉದಯಕುಮಾರ್​, ನರಸಿಂಹರಾಜು, ಬಾಲಕೃಷ್ಣ, ಅಶ್ವಥ್ ಕಾಣಿಸಿಕೊಂಡಿದ್ದರು.

ರಣಧೀರ ಕಂಠೀರವ

ಮನ ಮೆಚ್ಚಿದ ಮಡದಿ ಚಿತ್ರವು 17 ಆಗಷ್ಟ್‌ 1963ರಲ್ಲಿ ತೆರೆಕಂಡಿದೆ. ಸರ್ವಮಂಗಳ ಪ್ರೊಡಕ್ಷನ್​​ನಲ್ಲಿ ಮೂಡಿಬಂದ ಚಿತ್ರವಾಗಿದೆ.

ಮನ ಮೆಚ್ಚಿದ ಮಡದಿ 

ಗಾಳಿ ಗೋಪುರವು 1962ರ ಸೆಟ್ಟೇರಿದೆ. ಇದನ್ನು ಬಿಆರ್​ ಪಂತುಲು ಅವರು ನಿರ್ದೇಶಿಸಿದ್ದಾರೆ ಮತ್ತು ನಿರ್ಮಿಸಿದ್ದಾರೆ.

ಗಾಳಿ ಗೋಪುರ   

1967 ರಲ್ಲಿ ತೆರೆಕಂಡಿದೆ. ಬಿ.ಆರ್.ಪಂತುಲು ಅವರ ನಿರ್ಧೇಶನ ಮತ್ತು ನಿರ್ಮಾಣವಿದ್ದು, ರಾಜಕುಮಾರ್, ಭಾರತಿ, ಲೀಲಾವತಿ, ಕೆ.ಎಸ್.ಅಶ್ವಥ್, ಎಂ.ಪಿ.ಶಂಕರ್, ನರಸಿಂಹರಾಜು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. 

ಗಂಗೆ ಗೌರಿ

ಈ ಚಿತ್ರವು 1966ರಲ್ಲಿ ತೆರೆಕಂಡಿದೆ.

ತೂಗುದೀಪ

1963ರಲ್ಲಿ ಬಿಡುಗಡೆಯಾಗಿದೆ. 

ಕನ್ಯಾರತ್ನ

3ನೇ ಸ್ಥಾನಕ್ಕೆ ಕುಸಿದ ಡ್ರೋನ್ ಪ್ರತಾಪ್; ನಂಬರ್ ಒನ್ ಯಾರು?