3ನೇ ಸ್ಥಾನಕ್ಕೆ ಕುಸಿದ ಡ್ರೋನ್​ ಪ್ರತಾಪ್​; ನಂಬರ್​ ಒನ್​ ಯಾರು?

03 Dec 2023

Pic credit - instagram

Author: Madankumar

ಬಿಗ್​ ಬಾಸ್​ ಆಟದಲ್ಲಿ ಹೈಲೈಟ್​ ಆಗುತ್ತಿದ್ದಾರೆ ಡ್ರೋನ್​ ಪ್ರತಾಪ್​.

ಡ್ರೋನ್​ ಪ್ರತಾಪ್​

ಡ್ರೋನ್​ ಪ್ರತಾಪ್​ 7ನೇ ವಾರದಲ್ಲಿ ಅತಿ ಹೆಚ್ಚು ವೋಟ್​ ಪಡೆದಿದ್ದರು.

7ನೇ ವಾರದಲ್ಲಿ

ಕಾರಣಾಂತರಗಳಿಂದ 8ನೇ ವಾರದಲ್ಲಿ 3ನೇ ಸ್ಥಾನಕ್ಕೆ ಕುಸಿದ ಪ್ರತಾಪ್​.

8ನೇ ವಾರದಲ್ಲಿ

8ನೇ ವಾರದಲ್ಲಿ ವರ್ತೂರು ಸಂತೋಷ್​ ನಂಬರ್​ 1 ಸ್ಥಾನ ಪಡೆದಿದ್ದಾರೆ.

ನಂ.1 ಯಾರು?

ಕೆಲವು ತೀರ್ಮಾನ ತೆಗೆದುಕೊಳ್ಳುವಲ್ಲಿ ಡ್ರೋನ್​​ ಪ್ರತಾಪ್​ ಎಡವಿದ್ದಾರೆ.

ಎಡವಿದ್ದು ಎಲ್ಲಿ?

ಡ್ರೋನ್​ ಪ್ರತಾಪ್​ ಅವರು ಕಳಪೆ ಹಣೆಪಟ್ಟಿ ಪಡೆದು ಜೈಲು ಸೇರಿದ್ದರು.

ಕಳಪೆ ಹಣೆಪಟ್ಟಿ

ಗೆಲ್ಲುವ ಸಾಮರ್ಥ್ಯ ಇರುವ ಸ್ಪರ್ಧಿಗಳಲ್ಲಿ ಡ್ರೋನ್​ ಪ್ರತಾಪ್​ ಕೂಡ ಒಬ್ಬರಾಗಿದ್ದಾರೆ.

ಗೆಲ್ಲುವ ಸ್ಪರ್ಧಿ

ಆರಂಭದಲ್ಲಿ ಮಂಕಾಗಿದ್ದ ಡ್ರೋನ್​ ಪ್ರತಾಪ್​ ಅವರ ಆಟ ಈಗ ಚುರಾಗಿದೆ.

ಚುರುಕಾಗಿದೆ ಆಟ

Next: ರಶ್ಮಿಕಾ ಮಾತ್ರವಲ್ಲ, ಡೀಪ್​ಫೇಕ್​ ಹಾವಳಿಗೆ ಸಿಲುಕಿದ ನಟಿಯರ ಪಟ್ಟಿ ಇಲ್ಲಿದೆ..