ದೊಡ್ಮನೆಯಲ್ಲಿ ಡ್ರೋನ್ ಪ್ರತಾಪ್​ಗೆ ಸಿಕ್ಕ ಅಧಿಕಾರಗಳು ಒಂದೆರಡಲ್ಲ

08 Nov 2023

Pic credit - Instagram

ಬಿಗ್ ಬಾಸ್​ನಲ್ಲಿ ಟಾಸ್ಕ್ ಆಡಲು ಎರಡು ತಂಡಗಳನ್ನಾಗಿ ಮಾಡಲಾಗಿದೆ. ಒಂದು ತಂಡಕ್ಕೆ ಪ್ರತಾಪ್ ಅವರು ನಾಯಕನಾಗಿದ್ದಾರೆ.

ತಂಡದ ನಾಯಕ

ಪ್ರತಾಪ್ ಅವರು ನಾಯಕನಾಗೋಕೆ ಹಲವು ಅಪಸ್ವರ ತೆಗೆದಿದ್ದರು. ಆದರೂ ಅವರು ಹಠ ಬಿಡದೆ ತಂಡದ ನಾಯಕನಾದರು.

ಹಲವರ ಟೀಕೆ

ಪ್ರತಾಪ್ ಅವರ ತಂಡ ನವೆಂಬರ್ 7ರ ಎಪಿಸೋಡ್​ನಲ್ಲಿ ಗೆದ್ದಿದೆ. ಇದರಿಂದ ಅವರಿಗೆ ಹಲವು ಅಧಿಕಾರ ಸಿಕ್ಕಿದೆ.

ಹಲವು ಅಧಿಕಾರ

ಉಳಿಸಬೇಕು ಎನ್ನುವ ಅಧಿಕಾರ ಸಿಕ್ಕಾಗ ತಮ್ಮ ತಂಡದ ಸಂಗೀತಾ ಹಾಗೂ ಭಾಗ್ಯಶ್ರೀ ಅವರನ್ನು ಸೇವ್ ಮಾಡಿದರು ಡ್ರೋನ್ ಪ್ರತಾಪ್.

ಇಬ್ಬರು ಸೇವ್

ಈ ವಾರದ ನಾಮಿನೇಷನ್​ನಿಂದ ಬಚಾವ್ ಆಗಬಾರದು ಎನ್ನುವ ಆಯ್ಕೆ ಬಂದಾಗ ಅವರು ಸ್ನೇಹಿತ್ ಅವರ ಹೆಸರು ಸೂಚಿಸಿದರು.

ಸ್ನೇಹಿತ್​ಗೆ ಸಂಕಷ್ಟ

ಡ್ರೋನ್ ಪ್ರತಾಪ್ ಅವರು ಆಡುತ್ತಿರುವ ರೀತಿ ಅನೇಕರಿಗೆ ಇಷ್ಟ ಆಗುತ್ತಿದೆ. ಎಲ್ಲರೂ ಭೇಷ್ ಎನ್ನುತ್ತಿದ್ದಾರೆ.

ಸೂಪರ್ ಆಟ

ಡ್ರೋನ್ ಪ್ರತಾಪ್ ಆಟಕ್ಕೆ ಎಲ್ಲ ಕಡೆಗಳಿಂದ ಭರ್ಜರಿ ಮೆಚ್ಚುಗೆ ಸಿಗುತ್ತಿದೆ. ಅವರ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಿದೆ.

ಜನರ ಮೆಚ್ಚುಗೆ

ಅದ್ದೂರಿಯಾಗಿ ನಡೆದ ಅಮಲಾ ಪೌಲ್ ಮದುವೆ