ಉತ್ತಮ ಪಡೆದರೂ ಡ್ರೋನ್ ಮುಖದಲ್ಲಿಲ್ಲ ಖುಷಿ
13 Jan 2024
Pic credit - Instagram
Author: Rajesh Duggumane
ಡ್ರೋನ್ ಪ್ರತಾಪ್ ಅವರು ಈ ವಾರ ಉತ್ತಮ ಪಡೆದಿದ್ದಾರೆ. ಆದರೂ ಅವರ ಮುಖದಲ್ಲಿ ಸಂತೋಷ ಇಲ್ಲ.
ಉತ್ತಮ
ಫಿನಾಲೆ ಟಿಕೆಟ್ ಮಿಸ್ ಆಗಿದೆ. ಟಾಸ್ಕ್ನಲ್ಲಿ ಅತಿ ಹೆಚ್ಚು ಅಂಕ ಪಡೆದರೂ ಅವರಿಗೆ ಫಿನಾಲೆ ಟಿಕೆಟ್ ಸಿಕ್ಕಿಲ್ಲ.
ಟಿಕೆಟ್ ಮಿಸ್
ಈ ಘಟನೆಯಿಂದ ಡ್ರೋನ್ ಪ್ರತಾಪ್ ಅವರಿಗೆ ಸಾಕಷ್ಟು ಬೇಸರ ಆಗಿದೆ. ಹೀಗಾಗಿ, ಅವರ ಮುಖದಲ್ಲಿದ್ದ ಖುಷಿ ಹೋಗಿದೆ.
ಬೇಸರ
ಈ ವಾರ ಪ್ರತಾಪ್ ಅವರು ಹಲವು ಟಾಸ್ಕ್ನಲ್ಲಿ ಗೆದ್ದು ಬೀಗಿದ್ದಾರೆ. ಇದರಿಂದ ಅವರು ಎಲ್ಲರ ಬಳಿ ಭೇಷ್ ಎನಿಸಿಕೊಂಡಿದ್ದಾರೆ.
ಉತ್ತಮ ಆಟ
ಪ್ರತಾಪ್ ಅವರು ಫಿನಾಲೆ ತಲುಪೋ ಕನಸು ಕಾಣುತ್ತಿದ್ದಾರೆ. ಅವರು ಕಪ್ ಮೇಲೆ ಕಣ್ಣಿಟ್ಟಿದ್ದಾರೆ.
ಫಿನಾಲೆ ಕನಸು
ಪ್ರತಾಪ್ ಅವರ ಅಭಿಮಾನಿ ಬಳಗ ದೊಡ್ಡಾಗುತ್ತಿದೆ. ಅವರನ್ನು ಅನೇಕರು ಇಷ್ಟಪಡುತ್ತಿದ್ದಾರೆ. ಅವರು ಗೆಲ್ಲಲಿ ಎಂದು ಅನೇಕರು ಆಶಿಸುತ್ತಿದ್ದಾರೆ.
ಅಭಿಮಾನಿ ಬಳಗ
‘ಬಿಗ್ ಬಾಸ್ ಫಿನಾಲೆ’ ವಾರಕ್ಕೆ ಇನ್ನು ಎರಡು ವಾರಗಳು ಉಳಿದಿವೆ. ಟಾಪ್ ಐದರಲ್ಲಿ ಯಾರಿರುತ್ತಾರೆ ಎನ್ನುವ ಲೆಕ್ಕಾಚಾರ ಜೋರಾಗಿದೆ.
ಕೆಲವೇ ವಾರ
ನೀನೇ ಹರ್ಟ್ ಮಾಡಿ ಸಮಾಧಾನ ಮಾಡ್ತೀಯಾ? ನಮ್ರತಾ ಪ್ರಶ್ನೆ
ಮತ್ತಷ್ಟು ಓದಿ