ನೀನೇ ಹರ್ಟ್ ಮಾಡಿ ಸಮಾಧಾನ ಮಾಡ್ತೀಯಾ? ನಮ್ರತಾ ಪ್ರಶ್ನೆ

13 Jan 2024

Pic credit - Instagram

Author: Rajesh Duggumane

ಫಿನಾಲೆಗೆ ಟಿಕೆಟ್ ಪಡೆಯೋ ರೇಸ್​ನಲ್ಲಿ ನಮ್ರತಾ ಗೌಡ ಕೂಡ ಇದ್ದರು. ಆದರೆ, ಅವರಿಗೆ ಈ ಟಿಕೆಟ್ ಸಿಗಲಿಲ್ಲ.

ನಮ್ರತಾಗೆ ಬೇಸರ

ನಮ್ರತಾ ಗೌಡ ಅವರಿಗೆ ಇದು ಸಾಕಷ್ಟು ಬೇಸರ ತಂದಿದೆ. ಅವರು ಒಂದು ಮೂಲೆಯಲ್ಲಿ ಕುಳಿತು ಕಣ್ಣಿರು ಹಾಕಿದ್ದಾರೆ.

ಸಖತ್ ಬೇಸರ

ಸಂಗೀತಾ ಶೃಂಗೇರಿ ಅವರಿಗೆ ಫಿನಾಲೆ ಟಿಕೆಟ್ ಸಿಕ್ಕಿದೆ. ಮುಂದಿನ ವಾರಕ್ಕೆ ಸೇವ್ ಆಗಿ ಅವರು ಫಿನಾಲೆ ವೀಕ್ ತಲುಪಿದ್ದಾರೆ.

ಸಂಗೀತಾ ಶೃಂಗೇರಿ

ಕಾರ್ತಿಕ್ ಹಾಗೂ ನಮ್ರತಾ ಕ್ಲೋಸ್ ಆಗಿದ್ದಾರೆ. ಆದರೂ ಅವರು ತಮ್ಮ ವೋಟ್​ನ ಸಂಗೀತಾಗೆ ಹಾಕಿದ್ದಾರೆ.

ಕಾರ್ತಿಕ್ ವೋಟ್

‘ನೀನು ನನಗೆ ಹರ್ಟ್ ಮಾಡಿದೀಯಾ. ಈಗ ಬಂದು ಸಮಾಧಾನ ಮಾಡೋಕೆ ನೋಡ್ತೀಯಾ’ ಎಂದು ಕೇಳಿದ ನಮ್ರತಾ.

ಹರ್ಟ್ ಮಾಡಿದೀಯಾ

ನಮ್ರತಾಗೆ ಈ ವಾರ ನಾಮಿನೇಷನ್ ಭಯ ಕಾಡಿದೆ. ಅವರು ಎಲಿಮಿನೇಟ್ ಆದರೂ ಅಚ್ಚರಿ ಏನಿಲ್ಲ.

ನಾಮಿನೇಷನ್

ಬಿಗ್ ಬಾಸ್ ಕನ್ನಡ ಸೀಸನ್ 10ರ ಫಿನಾಲೆ ಇನ್ನು ಎರಡೇ ವಾರದಲ್ಲಿ ನಡೆಯಲಿದೆ.

ಎರಡೇ ವಾರ

ಯಾರಿಗೆ ಸಿಕ್ಕಿದೆ ಬಿಗ್ ಬಾಸ್’ ಫಿನಾಲೆ ಟಿಕೆಟ್?