ಯಾರಿಗೆ ಸಿಕ್ಕಿದೆ ಬಿಗ್ ಬಾಸ್’ ಫಿನಾಲೆ ಟಿಕೆಟ್?

12 Jan 2024

Pic credit - Instagram

Author: Rajesh Duggumane

ಡ್ರೋನ್ ಪ್ರತಾಪ್ ಅವರು ಉತ್ತಮ ಆಟ ಪ್ರದರ್ಶಿಸಿದ್ದಾರೆ. ಅವರಿಗೆ ಹೆಚ್ಚಿನ ಅಂಕ ಸಿಕ್ಕಿದೆ. ಅವರು ರೇಸ್​ನಲ್ಲಿದ್ದರು.

ಪ್ರತಾಪ್

ಕಳೆದ ವಾರ ಎಲಿಮಿನೇಟ್ ಆದ ಮೈಕಲ್ ನೀಡಿದ ಬೆನಿಫಿಟ್​ನಿಂದ ವಿನಯ್​ಗೆ ಕೆಲವು ಆಟ ಆಡಲು ಅವಕಾಶ ಸಿಕ್ಕಿತು.

ವಿನಯ್ ಗೌಡ

ತನಿಷಾ ಕುಪ್ಪಂಡ ಒಂದು ಟಾಸ್ಕ್​ ಗೆದ್ದು ನೂರು ಅಂಕ ಪಡೆದರು. ಅವರಿಗೆ ಹೆಚ್ಚು ಅವಕಾಶ ಸಿಗಲಿಲ್ಲ.

ತನಿಷಾ ಕುಪ್ಪಂಡ

ಎಲ್ಲಾ ಸ್ಪರ್ಧಿಗಳಿಗೆ ಹೋಲಿಕೆ ಮಾಡಿದರೆ ನಮ್ರತಾ ಗೌಡ ಅವರಿಗೆ ಹೆಚ್ಚಿನ ಅವಕಾಶ ಸಿಕ್ಕಿದೆ. ಆದರೆ, ಎಲ್ಲವನ್ನೂ ಗೆಲ್ಲೋಕೆ ಆಗಿಲ್ಲ.

ನಮ್ರತಾ ಗೌಡ

ಬಹುತೇಕ ಆಟಗಾರರು ಕಾರ್ತಿಕ್​ನ ಹೊರಗಿಟ್ಟರು. ಇದರಿಂದ ಅವರು ಆಟದಲ್ಲಿ ಹೆಚ್ಚು ಅಂಕ ಸಿಗಲೇ ಇಲ್ಲ.

ಕಾರ್ತಿಕ್

ವರ್ತೂರು ಸಂತೋಷ್ ಅವರು ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಬಳಿಕ ಡಲ್ ಆದರು.

ವರ್ತೂರು ಸಂತೋಷ್

ತುಕಾಲಿ ಸಂತೋಷ್ ಅವರು ಉತ್ತಮ ಆಟ ಪ್ರದರ್ಶನ ನೀಡುವಲ್ಲಿ ವಿಫಲರಾದರು.

ತುಕಾಲಿ ಸಂತೋಷ್

ಸಂಗೀತಾ ಶೃಂಗೇರಿ ಅವರಿಗೆ ಫಿನಾಲೆ ಟಿಕೆಟ್ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಇಂದಿ ಎಪಿಸೋಡ್​ನಲ್ಲಿ ಆ ಬಗ್ಗೆ ಗೊತ್ತಾಗಲಿದೆ.

ಸಂಗೀತಾ ಶೃಂಗೇರಿ

ಫಿನಾಲೆ ಸಮೀಪದಲ್ಲಿ ಯಾಕಿಷ್ಟು ಎಡವುತ್ತಿದ್ದಾರೆ ಕಾರ್ತಿಕ್ ಮಹೇಶ್?