ಫಿನಾಲೆ ಸಮೀಪದಲ್ಲಿ ಯಾಕಿಷ್ಟು ಎಡವುತ್ತಿದ್ದಾರೆ ಕಾರ್ತಿಕ್ ಮಹೇಶ್?

12 Jan 2024

Pic credit - Instagram

Author: Rajesh Duggumane

ಫಿನಾಲೆ ಸಮೀಪದಲ್ಲಿ ಕಾರ್ತಿಕ್ ಮಹೇಶ್ ಅವರು ಪದೇ ಪದೇ ಎಡವುತ್ತಿದ್ದಾರೆ. ಅವರಿಗೆ ಇದರಿಂದ ಹಿನ್ನಡೆ ಆಗುತ್ತಿದೆ.

ಕಾರ್ತಿಕ್ ಮಹೇಶ್

ಸಂಗೀತಾ ಜೊತೆ ಕಾರ್ತಿಕ್ ಮಹೇಶ್ ಅವರು ಕಾಲು ಕೆರೆದುಕೊಂಡು ಜಗಳಕ್ಕೆ ಹೋಗುತ್ತಿದ್ದಾರೆ. ವೀಕ್ಷಕರಿಗೆ ಇದು ಇಷ್ಟ ಆಗುತ್ತಿಲ್ಲ.

ಸಂಗೀತಾ ಜೊತೆ

ಕಾರ್ತಿಕ್​ಗೆ ತಾಳ್ಮೆ ಇಲ್ಲ ಎಂದು ಅನೇಕರು ಟೀಕೆ ಮಾಡಿದ್ದರು. ಇದನ್ನು ಅವರು ಪದೇ ಪದೇ ಸಾಬೀತು ಮಾಡುತ್ತಿದ್ದಾರೆ.

ತಾಳ್ಮೆ ಇಲ್ಲ

ಸಂಗೀತಾ ಶೃಂಗೇರಿ ಜೊತೆ ಕಾರ್ತಿಕ್ ವಿರೋಧ ಕಟ್ಟಿಕೊಂಡಿದ್ದಾರೆ. ಇಬ್ಬರೂ ದೂರವೇ ಆಗುತ್ತಿದ್ದಾರೆ.

ವಿರೋಧ

ತನಿಷಾ ತಮಗೆ ಕಾರ್ತಿಕ್​​ನಿಂದ ಮೋಸ ಆಗಿದೆ ಎಂದಿದ್ದಾರೆ. ತನಿಷಾನ ಕಾರ್ತಿಕ್ ಈ ವಾರ ನಾಮಿನೇಟ್ ಮಾಡಿದ್ದಾರೆ.

ತನಿಷಾಗೆ ಮೋಸ

ಈ ವಾರ ಕಾರ್ತಿಕ್ ಕೂಡ ನಾಮಿನೇಟ್ ಆಗಿದ್ದಾರೆ. ಅವರಿಗೆ ಹೆಚ್ಚು ವೋಟ್ ಪಡೆದುಕೊಳ್ಳೋ ಅನಿವಾರ್ಯತೆ ಇದೆ.

ನಾಮಿನೇಟ್

ಈ ವಾರದ ಟಾಸ್ಕ್ ಆಡಲು ಕಾರ್ತಿಕ್ ಮಹೇಶ್ ಅವರಿಗೆ ಹೆಚ್ಚು ಅವಕಾಶ ಸಿಗಲೇ ಇಲ್ಲ.

ಅವಕಾಶ ಸಿಗಲಿಲ್ಲ

ಕಪ್ಪು ಸೀರೆಯಲ್ಲಿ ಮಿಂಚಿದ ನಟಿ ಆಶಿಕಾ ರಂಗನಾಥ್