ಸಂಗೀತಾನ ಎತ್ತಿಕೊಂಡ ಡ್ರೋನ್​ ಪ್ರತಾಪ್​; ಹೇಗಿತ್ತು ನಟಿಯ ಪ್ರತಿಕ್ರಿಯೆ?

21 May 2024

Pic credit - instagram

Author: Madankumar

ಸಂಗೀತಾ ಹುಟ್ಟುಹಬ್ಬದ ಪ್ರಯುಕ್ತ ಇತ್ತೀಚೆಗೆ ಭೇಟಿಯಾದ ಸಂಗೀತಾ-ಪ್ರತಾಪ್​.

ಇತ್ತೀಚೆಗೆ ಭೇಟಿ

ಸಂಗೀತಾರನ್ನು ಕಂಡು ಖುಷಿಯಾದ ಪ್ರತಾಪ್​ ಅವರು ಒಮ್ಮೆಲೆ ಎತ್ತಿಕೊಂಡರು.

ಖುಷಿಗೆ ಎತ್ತಿಕೊಂಡ್ರು

ಡ್ರೋನ್​ ತೋರಿದ ಉತ್ಸಾಹಕ್ಕೆ ಸಂಗೀತಾ ಶೃಂಗೇರಿ ಪ್ರೀತಿಯ ಪೆಟ್ಟು ನೀಡಿದ್ರು.

ಪ್ರೀತಿಯ ಪೆಟ್ಟು

ಸಂಗೀತಾ-ಡ್ರೋನ್​ ಪ್ರತಾಪ್​ ಭೇಟಿಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ವೈರಲ್​ ಆಯ್ತು

ಬಿಗ್​ ಬಾಸ್​ ಸ್ನೇಹಿತರ ಜೊತೆ ಸಂಗೀತಾ ಶೃಂಗೇರಿ ಜನ್ಮದಿನ ಆಚರಿಸಿಕೊಂಡಿದ್ದಾರೆ.

ಹುಟ್ಟಹಬ್ಬ

ಬಿಗ್​ ಬಾಸ್​ ಶೋನಲ್ಲಿ ಅಕ್ಕ-ತಮ್ಮನಾಗಿ ಆಪ್ತತೆ ಬೆಳೆಸಿಕೊಂಡ ಸ್ಪರ್ಧಿಗಳು.

ಅಕ್ಕ-ತಮ್ಮ

ಬಿಗ್​ ಬಾಸ್​ ಕಾರ್ಯಕ್ರಮ ಮುಗಿದ ನಂತರವೂ ಸ್ಪರ್ಧಿಗಳ ಸ್ನೇಹ ಮುಂದುವರಿದಿದೆ.

ಮುಂದುವರಿದ ಸ್ನೇಹ

ರಿಯಾಲಿಟಿ ಶೋನಿಂದ ಸಂಗೀತಾ ಶೃಂಗೇರಿ, ಪ್ರತಾಪ್​ ಅವರ ಖ್ಯಾತಿ ಹೆಚ್ಚಾಗಿದೆ.

ಹೆಚ್ಚಿದ ಖ್ಯಾತಿ

Next: ಸೀರೆ ಧರಿಸಿದರೂ ತಮ್ಮ ಸ್ಟೈಲ್​ ಬಿಡಲಿಲ್ಲ ನಟಿ ಉರ್ಫಿ ಜಾವೇದ್​