ಸೀರೆ ಧರಿಸಿದರೂ ತಮ್ಮ ಸ್ಟೈಲ್​ ಬಿಡಲಿಲ್ಲ ನಟಿ ಉರ್ಫಿ ಜಾವೇದ್​.

19 May 2024

Pic credit - instagram

Author: Madankumar

ಹೀಗೂ ಸೀರೆ ಧರಿಸಬಹುದು ಅಂತ ತೋರಿಸಿಕೊಟ್ಟ ಉರ್ಫಿ ಜಾವೇದ್​.

ಹೀಗೂ ಇರತ್ತೆ

ಉರ್ಫಿ ಜಾವೇದ್​ ಅವರು ಈ ಸೀರೆ ಧರಿಸಿ ಕ್ಯಾಟ್​ ವಾಕ್​ ಮಾಡಿದ್ದಾರೆ.

ಕ್ಯಾಟ್​ ವಾಕ್​

ಉರ್ಫಿ ಜಾವೇದ್​ ಮಾಡುವ ಇಂಥ ಟ್ರೆಂಡ್​ಗಳು ಜನರ ಕಣ್ಣು ಕುಕ್ಕುತ್ತಿವೆ.

ಕಣ್ಣು ಕುಕ್ಕಿದೆ

ಸೀರೆಯಲ್ಲೂ ಮಾದಕವಾಗಿಯೇ ಕಾಣಿಸಿಕೊಂಡಿದ್ದಾರೆ ಉರ್ಫಿ ಜಾವೇದ್​.

ಮಾದಕ ಲುಕ್​

ಮೊದಲಿನಿಂದಲೂ ಉರ್ಫಿ ಜಾವೇದ್​ ಹಾಟ್​ ಹಾಕಿ ಕಾಣಿಸಿಕೊಳ್ತಿದ್ದಾರೆ.

ಮೊದಲಿಂದಲೂ

ಉರ್ಫಿ ಜಾವೇದ್​ ಅವರ ಬಟ್ಟೆಗಳ ವಿನ್ಯಾಸ ಬಹಳ ವಿಚಿತ್ರವಾಗಿ ಇರುತ್ತೆ.

ಬಹಳ ವಿಚಿತ್ರ

ಈಗ ಉರ್ಫಿ ಜಾವೇದ್​ ಅವರಿಗೆ ಸಿನಿಮಾಗಳಲ್ಲೂ ಅವಕಾಶ ಸಿಗುತ್ತಿದೆ.

ಸಿನಿಮಾದಲ್ಲಿ

ಉರ್ಫಿ ಖ್ಯಾತಿ ಪಡೆದಿದ್ದೇ ‘ಬಿಗ್​ ಬಾಸ್​ ಒಟಿಟಿ’ ರಿಯಾಲಿಟಿ ಶೋನಿಂದ.

ಒಟಿಟಿಯಿಂದ..

Next: ಕಾನ್​ ಚಿತ್ರೋತ್ಸವದ ರೆಡ್​ ಕಾರ್ಪೆಟ್​ನ ಮೆರುಗು ಹೆಚ್ಚಿಸಿದ ಊರ್ವಶಿ ರೌಟೇಲಾ