ಆಸ್ಪತ್ರೆ ಸೇರಿದ್ದ ಡ್ರೋನ್​ ಪ್ರತಾಪ್​ ಬಿಗ್​ ಬಾಸ್​ ಮನೆಗೆ ರೀ-ಎಂಟ್ರಿ.

08 Dec 2023

Pic credit - instagram

Author: Madankumar

ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ ಆಡುವಾಗ ಡ್ರೋನ್​ ಪ್ರತಾಪ್​ಗೆ ತೊಂದರೆ ಆಗಿತ್ತು.

ಟಾಸ್ಕ್​ ವೇಳೆ ತೊಂದರೆ

ಡ್ರೋನ್​ ಪ್ರತಾಪ್​ ಅವರ ಮುಖಕ್ಕೆ ನಿರಂತರ ಸೋಪಿನ ನೀರು ಎರೆಚಿದ್ದ ರಾಕ್ಷಸರು.

ಸೋಪಿನ ನೀರು ಎರೆಚಿದ್ರು

ಸೋಪಿನ ನೀರು ಎರಚಿದ್ದಕ್ಕೆ ಡ್ರೋನ್​ ಪ್ರತಾಪ್​ ಅವರ ಕಣ್ಣುಗಳಿಗೆ ಸಮಸ್ಯೆ ಆಗಿತ್ತು.

ಆಯ್ತು ಕಣ್ಣಿನ ಸಮಸ್ಯೆ

ಕಣ್ಣಿಗೆ ಸಮಸ್ಯೆ ಆಗಿದ್ದರಿಂದ ಡ್ರೋನ್​ ಪ್ರತಾಪ್​ ಅವರನ್ನು ಆಸ್ಪತ್ರೆಗೆ ಕಳಿಸಲಾಗಿತ್ತು.

ಆಸ್ಪತ್ರೆಗೆ ತೆರಳಿದ್ದರು

ಚಿಕಿತ್ಸೆ ಪಡೆದ ಬಳಿಕ ಬಿಗ್​​ ಬಾಸ್​ ಮನೆಯೊಳಗೆ ಡ್ರೋನ್​ ಪ್ರತಾಪ್​ ಮತ್ತೆ ಬಂದಿದ್ದಾರೆ.

ಮತ್ತೆ ದೊಡ್ಮನೆಗೆ

ಡ್ರೋನ್​ ಪ್ರತಾಪ್​ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.

ಸಿಕ್ಕಿದೆ ಅಪ್​ಡೇಟ್​

ಬಿಗ್​ ಬಾಸ್​ ಆಟ ಶುರುವಾದಾಗ ಡ್ರೋನ್ ಪ್ರತಾಪ್​ ಅವರು ಬರೀ ಕಣ್ಣೀರು ಹಾಕುತ್ತಿದ್ದರು.

ಮೊದಲು ಕಣ್ಣೀರು

ಆಟವನ್ನು ಚೆನ್ನಾಗಿ ಆಡುವ ಮೂಲಕ ಪ್ರತಾಪ್​ ಕೂಡ ಪ್ರಬಲ ಸ್ಪರ್ಧಿ ಎನಿಸಿಕೊಂಡಿದ್ದಾರೆ.

ಪ್ರಬಲ ಸ್ಪರ್ಧಿ

Next: ನಮ್ರತಾ ಗೌಡ ಈಗ ಮೊದಲಿನಂತಿಲ್ಲ ಹುಷಾರ್​.. ಬದಲಾಯ್ತು ಆಟ