ಎಲ್ಲದಕ್ಕೂ ರಿವೇಂಜ್ ತೆಗೆದುಕೊಳ್ಳುತ್ತಾರೆ ಪ್ರತಾಪ್?

29 Nov 2023

Pic credit - Instagram

Author: Rajesh Duggumane

ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಮನೆಯಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಫಿನಾಲೆ ತಲುಪೋ ಸಾಧ್ಯತೆ ಇದೆ.

ಪ್ರತಾಪ್

ತಮ್ಮ ತಂಡದ ನಮ್ರತಾ ಗೌಡ ಅವರನ್ನು ಆಟದಿಂದ ಹೊರಗೆ ಇಟ್ಟಿದ್ದಾರೆ ಪ್ರತಾಪ್. ಅವರ ದ್ವೇಷ ಕಟ್ಟಿಕೊಂಡಿದ್ದಾರೆ.

ತಪ್ಪು ನಿರ್ಧಾರ?

‘ಡ್ರೋನ್ ಪ್ರತಾಪ್ ಪ್ರತಿಯೊಂದಕ್ಕೂ ರಿವೇಂಜ್ ತೆಗೆದುಕೊಳ್ಳುತ್ತಾರೆ’ ಎಂದಿರುವ ಸಂಗೀತಾ ಶೃಂಗೇರಿ.

ಸಂಗೀತಾ ಮಾತು

‘ಡ್ರೋನ್ ಪ್ರತಾಪ್ ಮುಗ್ಧನಲ್ಲ. ಎಲ್ಲರೂ ಅಂದುಕೊಂಡಷ್ಟು ಪಾಪ ಅವನಲ್ಲ’ ಎಂದಿದ್ದಾರೆ ಸ್ನೇಹಿತ್ ಗೌಡ.

ಮುಗ್ಧನಲ್ಲ

ಡ್ರೋನ್ ಪ್ರತಾಪ್ ಅವರಿಗೆ ದೊಡ್ಮನೆಯಲ್ಲಿ ಸ್ಟ್ರಾಟಜಿ ಮಾಡುವುದು ಗೊತ್ತಿದೆ. ಅವರು ಗೆಲ್ಲೋ ಸಾಧ್ಯತೆ ಇದೆ.

ಸ್ಟ್ರಾಟಜಿ

ಇಷ್ಟ ಇಲ್ಲ ಎನ್ನುವ ಸ್ಪರ್ಧಿಯನ್ನು ಪ್ರತಾಪ್ ಅವರು ಉರುಳಿಸಿ ಹಾಕ್ತಾರೆ.

ಹೊಡೆದುರುಳಿಸ್ತಾರೆ

ವಿನಯ್​ಗಿಂತ ಡ್ರೋನ್ ಪ್ರತಾಪ್ ಅವರು ಹೆಚ್ಚಿನ ಜನಪ್ರಿಯತೆ ಪಡೆದಿದ್ದಾರೆ.

ವಿನಯ್​ಗಿಂತ

Next: ರಶ್ಮಿಕಾ ಮಂದಣ್ಣಗೆ ಮಹೇಶ್ ಬಾಬು ಪ್ರೀತಿಯ ಅಪ್ಪುಗೆ