ರಶ್ಮಿಕಾ ಮಂದಣ್ಣಗೆ ಮಹೇಶ್ ಬಾಬು ಪ್ರೀತಿಯ ಅಪ್ಪುಗೆ

28 Nov 2023

Pic credit - Instagram

Author: Rajesh Duggumane

ರಶ್ಮಿಕಾ ಮಂದಣ್ಣ ಅವರು ‘ಅನಿಮಲ್’ ಸಿನಿಮಾ ಪ್ರೀ-ರಿಲೀಸ್ ಇವೆಂಟ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಅವರು ‘ಅನಿಮಲ್’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರು ರಣಬೀರ್ ಪತ್ನಿ ಪಾತ್ರದಲ್ಲಿ ನಟಿಸಿದ್ದಾರೆ.

‘ಅನಿಮಲ್’ ನಟಿ

ಪ್ರೀ-ರಿಲೀಸ್ ಇವೆಂಟ್​ಗೆ ಮಹೇಶ್ ಬಾಬು ಆಗಮಿಸಿದ್ದರು. ಈ ವೇಳೆ ಪ್ರೀತಿಯ ಅಪ್ಪುಗೆ ಸಿಕ್ಕಿದೆ.

ಮಹೇಶ್ ಬಾಬು

‘ಸರಿಲೇರು ನೀಕೆವ್ವರು’ ಸಿನಿಮಾದಲ್ಲಿ ರಶ್ಮಿಕಾ-ಮಹೇಶ್ ಬಾಬು ಒಟ್ಟಾಗಿ ನಟಿಸಿದ್ದಾರೆ.

‘ಸರಿಲೇರು..’

‘ಸರಿಲೇರು ನೀಕೆವ್ವರು’ ಸಿನಿಮಾ 260 ಕೋಟಿ ರೂಪಾಯಿ ಗಳಿಕೆ ಮಾಡಿದೆ.

260 ಕೋಟಿ

ಇದೇ ಮೊದಲ ಬಾರಿಗೆ ರಣಬೀರ್ ಕಪೂರ್ ಜೊತೆ ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಂಡಿದ್ದಾರೆ.

‘ಅನಿಮಲ್’ ಬಗ್ಗೆ

‘ಅನಿಮಲ್’ ಸಿನಿಮಾ ಡಿಸೆಂಬರ್ 1ರಂದು ರಿಲೀಸ್ ಆಗಲಿದೆ. ಹಿಂದಿ ಮೊದಲಾದ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ.

ಡಿಸೆಂಬರ್ 1

Next: ಬಿಗ್ ಬಾಸ್ ಪವಿ ಪೂವಪ್ಪ ಎಷ್ಟು ಬೋಲ್ಡ್ ನೋಡಿ