ಬಿಗ್ ಬಾಸ್ ಪವಿ ಪೂವಪ್ಪ ಎಷ್ಟು ಬೋಲ್ಡ್ ನೋಡಿ

28 Nov 2023

Pic credit - Instagram

Author: Rajesh Duggumane

ಬಿಗ್ ಬಾಸ್ ಮನೆಗೆ ಪವಿ ಪೂವಪ್ಪ ಅವರ ಎಂಟ್ರಿ ಆಗಿದೆ. ಅವರು ಸಖತ್ ಬೋಲ್ಡ್ ಆಗಿ ಗಮನ ಸೆಳೆಯುತ್ತಿದ್ದಾರೆ.

ಪವಿ ಪೂವಪ್ಪ

ಬಿಗ್ ಬಾಸ್ ಮನೆಗೆ ಪವಿ ಹಾಗೂ ಅವಿನಾಶ್ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ.

ಬಿಗ್ ಬಾಸ್

ಪವಿ ಪೂವಪ್ಪ ಅವರ ಫೋಟೋಗಳು ಸಖತ್ ವೈರಲ್ ಆಗಿವೆ. ಇವರಿಗೆ ಸಖತ್ ಬೇಡಿಕೆ ಇದೆ.

ವೈರಲ್ ಫೋಟೋ

ಪವಿ ಪೂವಪ್ಪ ಅವರು ವೃತ್ತಿಯಲ್ಲಿ ಮಾಡೆಲ್. ಸಾಕಷ್ಟು ಅವಾರ್ಡ್​ನ ಗೆದ್ದಿದ್ದಾರೆ.

ಮಾಡೆಲ್

ಪವಿ ಅವರು ಸಖತ್ ಬೋಲ್ಡ್. ಸೋಶಿಯಲ್ ಮೀಡಿಯಾದಲ್ಲಿ ಅವರ ಹಲವು ಫೋಟೋಗಳಿವೆ.

ಸಖತ್ ಬೋಲ್ಡ್

ಇನ್​ಸ್ಟಾಗ್ರಾಮ್​ನಲ್ಲಿ ನಿಧಾನವಾಗಿ ಅವರ ಹಿಂಬಾಲಕರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ.

ಹಿಂಬಾಲಕರ ಸಂಖ್ಯೆ

ಪವಿ ಅವರಿಗೆ ಇದು ಮೊದಲ ವಾರ. ಅವರು ಟಾಸ್ಕ್​ನ ಹೇಗೆ ಆಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಟಾಸ್ಕ್

Next: ‘ನೀವಿನ್ನೂ ವಿನಯ್ ನೆರಳಲ್ಲೇ ಇದ್ದೀರಿ’; ನಮ್ರತಾಗೆ ಎಚ್ಚರಿಕೆ