ಮಲಯಾಳಂ ನಟ ದುಲ್ಕರ್ ಸಲ್ಮಾನ್ ಬಳಿ ಇರುವ ಕಾರುಗಳು ಬಾಲಿವುಡ್ ಸ್ಟಾರ್ ನಟರ ಬಳಿಯೂ ಇಲ್ಲವೇನೋ?

09 NOV 2023

ದುಲ್ಕರ್ ಸಲ್ಮಾನ್ ಗೆ ಕಾರುಗಳ ಬಗ್ಗೆ ಅತೀವ ಆಸಕ್ತಿ, ಹಾಗಾಗಿ ಹಲವು ಬ್ರ್ಯಾಂಡ್​ನ ಹಲವು ಕಾರುಗಳನ್ನು ಖರೀದಿಸಿ ತಮ್ಮ ಸಂಗ್ರಹದಲ್ಲಿಟ್ಟುಕೊಂಡಿದ್ದಾರೆ ದುಲ್ಕರ್ ಸಲ್ಮಾನ್.

ದುಲ್ಕರ್ ಸಲ್ಮಾನ್

ದುಲ್ಕರ್​ ಸಲ್ಮಾನ್​ರ ಅತ್ಯಂತ ಮೆಚ್ಚಿನ ಕಾರು 2011 ಎಸ್​ಎಲ್​ಎಸ್ ಎಎಂಜಿ, ಆಗ ಈ ಕಾರಿನ ಬೆಲೆ ಸುಮಾರು ಎರಡು ಕೋಟಿ ರೂಪಾಯಿ.

ಮೆಚ್ಚಿನ ಕಾರು

ದುಲ್ಕರ್ ಸಂಗ್ರಹದಲ್ಲಿರುವ ಅವರ ಮತ್ತೊಂದು ಅತ್ಯಂತ ಇಷ್ಟದ ಕಾರು ಪೋರ್ಷೆ 991.2 ಜಿಟಿ3, ಈ ಕಾರಿನ ಬೆಲೆ ಸುಮಾರು 3.50 ಕೋಟಿ.

ಪೋರ್ಷೆ 991.2 ಜಿಟಿ3

ದುಲ್ಕರ್ ಇತ್ತೀಚೆಗೆ ಬೆಂಜ್, ಮೇಬ್ಯಾಕ್ ಜಿಎಲ್​ಎಸ್ 600 ಕಾರು ಖರೀದಿಸಿದ್ದಾರೆ. ಅದರ ಬೆಲೆ ಸುಮಾರು 4 ಕೋಟಿ.

ಮೇಬ್ಯಾಕ್ ಜಿಎಲ್​ಎಸ್ 

ಕೋವಿಡ್ ಸಮಯದಲ್ಲಿ ದುಲ್ಕರ್ ಮರ್ಸಿಡೀಸ್ ಎಎಂಜಿ ಜಿ63 ಎಸ್​ಯುವಿ ಕಾರು ಖರೀದಿಸಿದರು ಇದರ ಬೆಲೆ ಸುಮಾರು 3 ಕೋಟಿ ರೂಪಾಯಿ.

ಮರ್ಸಿಡೀಸ್ ಎಎಂಜಿ 

ಇದರ ಜೊತೆ ಫೆರಾರಿ ಎಫ್​58 ಸ್ಪೈಡರ್ ಕಾರನ್ನು ಸಹ ದುಲ್ಕರ್ ಹೊಂದಿದ್ದಾರೆ. ಇದರ ಬೆಲೆ ಸುಮಾರು 4 ಕೋಟಿ ರೂಪಾಯಿ.

ಫೆರಾರಿ ಎಫ್​58

ದುಲ್ಕರ್ ಕೆಲ ವರ್ಷದ ಹಿಂದೆ ಪೋರ್ಷೆ ಟರ್ಬೋ ಕಾರು ಖರೀದಿ ಮಾಡಿದ್ದರು. ಅದು ಸಹ ಅವರ ಸಂಗ್ರಹದಲ್ಲಿದೆ.

ಪೋರ್ಷೆ ಟರ್ಬೋ

ದುಲ್ಕರ್ ಸಲ್ಮಾನ್ ಬಳಿ ರೇಂಜ್ ರೋವರ್ ಕಾರು ಇತ್ತೀಚೆಗೆ ಖರೀದಿ ಮಾಡಿದ್ದರು ಅದರ ಬೆಲೆ ಸುಮಾರು 4 ಕೋಟಿ. ಇದು ಒಮ್ಮೆ ಅಪಘಾತಕ್ಕು ಒಳಗಾಗಿತ್ತು.

ರೇಂಜ್ ರೋವರ್

ಅಮೆರಿಕದಲ್ಲಿ ಬಿಡುವಿನ ಸಮಯ ಕಳೆದ ನಟಿ ಶಾನ್ವಿ ಶ್ರೀವಸ್ತ