‘ಡಂಕಿ’ ಚಿತ್ರದ ರಿಲೀಸ್​ ಚಿಂತೆ ಮರೆತು ಮಾಲ್ಡೀವ್ಸ್​ಗೆ ತೆರಳಿದ ತಾಪ್ಸಿ ಪನ್ನು.

14 Dec 2023

Pic credit - instagram

Author: Madankumar

ನಟ ಶಾರುಖ್​ ಖಾನ್​ ಜೊತೆ ‘ಡಂಕಿ’ ಸಿನಿಮಾದಲ್ಲಿ ತಾಪ್ಸಿ ಪನ್ನು ನಟಿಸಿದ್ದಾರೆ.

ಶಾರುಖ್​ ಜೊತೆ

ಡಿಸೆಂಬರ್​ 21ರಂದು ‘ಡಂಕಿ’ ಸಿನಿಮಾ ವಿಶ್ವಾದ್ಯಂತ ಬಿಡುಗಡೆ ಆಗಲಿದೆ.

ಡಿ.21ಕ್ಕೆ ರಿಲೀಸ್​

‘ಡಂಕಿ’ ಬಿಡುಗಡೆಗೂ ಮುನ್ನ ಮಾಲ್ಡೀವ್ಸ್​ ಪ್ರವಾಸಕ್ಕೆ ಹೋದ ತಾಪ್ಸಿ ಪನ್ನು.

ಮಾಲ್ಡೀವ್ಸ್..

ಮಾಲ್ಡೀವ್ಸ್​ ಪ್ರವಾಸದ ಮಸ್ತ್​ ಕ್ಷಣಗಳ ಫೋಟೋವನ್ನು ತಾಪ್ಸಿ ಹಂಚಿಕೊಂಡಿದ್ದಾರೆ.

ಮೋಜಿನ ಕ್ಷಣ

ಬಾಲಿವುಡ್​ ಬೆಡಗಿ ತಾಪ್ಸಿ ಪನ್ನು ಅವರಿಗೆ ಮಾಲ್ಡೀವ್ಸ್​ ಎಂದರೆ ತುಂಬ ಇಷ್ಟವಂತೆ.

ಇಷ್ಟದ ಸ್ಥಳ

ತಾಪ್ಸಿ ಪನ್ನು ಅವರು ಮಾಲ್ಡೀವ್ಸ್​ನ ಕಡಲ ತೀರದಲ್ಲಿ ಸಮಯ ಕಳೆದಿದ್ದಾರೆ.

ಕಡಲ ತೀರದಲ್ಲಿ

ವರ್ಷಾಂತ್ಯದ ದಿನಗಳನ್ನು ಎಂಜಾಯ್ ಮಾಡಲು ವಿದೇಶಕ್ಕೆ ಹಾರಿದ ಸುಂದರಿ.

ಇಯರ್ ಎಂಡ್​

‘ಡಂಕಿ’ ಸಿನಿಮಾದಲ್ಲಿ ಪಂಜಾಬಿ ಹುಡುಗಿ ಪಾತ್ರ ಮಾಡಿದ್ದಾರೆ ತಾಪ್ಸಿ ಪನ್ನು.

ಪಂಜಾಬಿ ಹುಡುಗಿ

Next: ‘ದಿ ಆರ್ಚೀಸ್​’ ಚಿತ್ರದಲ್ಲಿನ ಸುಹಾನಾ ಖಾನ್​ ನಟನೆಗೆ ಸಿಗುತ್ತಿದೆ ಮೆಚ್ಚುಗೆ