16 April 2024

ದ್ವಾರಕೀಶ್‌ ನಿಧನ; ಅವರ ಮೂಲ ಹೆಸರು ಏನು ಗೊತ್ತಾ?

Author :Akshatha Vorkady

ದ್ವಾರಕೀಶ್‌ ನಿಧನ

ಹಿರಿಯ ನಟ,ನಿರ್ಮಾಪಕ, ದ್ವಾರಕೀಶ್ ಅವರು ಇಂದು (ಏ. 16) ನಿಧನ ಹೊಂದಿದ್ದಾರೆ.

ಚಿತ್ರರಂಗಕ್ಕೆ ಎಂಟ್ರಿ

1942ರ ಆಗಸ್ಟ್‌ 19ರಂದು ಜನಿಸಿದ ದ್ವಾರಕೀಶ್‌,1963ರಲ್ಲಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಮೂಲ ಹೆಸರು

ದ್ವಾರಕೀಶ್​​​ ಅವರ ಮೂಲ ಹೆಸರು ಬಂಗಲೆ ಶಾಮ ರಾವ್ ದ್ವಾರಕಾನಾಥ್

 ಸಿವಿ ಶಿವಶಂಕರ್

ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಬಳಿಕ ದ್ವಾರಕೀಶ್ ಎಂಬ ಹೆಸರು ಕೊಟ್ಟಿದ್ದು ನಿರ್ದೇಶಕ ಸಿವಿ ಶಿವಶಂಕರ್ .

ಆರಂಭಿಕ ಶಿಕ್ಷಣ

ಶಾರದಾ ವಿಲಾಸ್‌ ಮತ್ತು ಬಾನುಮಯ್ಯ ಸ್ಕೂಲ್‌ನಲ್ಲಿ ಆರಂಭಿಕ ಶಿಕ್ಷಣವನ್ನು ಪಡೆದಿದ್ದ ದ್ವಾರಕೀಶ್‌

ಉನ್ನತ ಶಿಕ್ಷಣ

ಉನ್ನತ ಶಿಕ್ಷಣಕ್ಕಾಗಿ ಸಿಪಿಸಿ ಪಾಲಿಟೆಕ್ನಿಕ್‌ನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದರು.

ಸಿನಿಮಾರಂಗಕ್ಕೆ ಪದಾರ್ಪಣೆ

ಮಾವ ಹುಣಸೂರು ಕೃಷ್ಣಮೂರ್ತಿ ನೆರವಿನಿಂದ ಸಿನಿಮಾರಂಗ ಪದಾರ್ಪಣೆ ಮಾಡಿದ ದ್ವಾರಕೀಶ್