ನೇತ್ರದಾನ ಮಾಡಿ ಸಾರ್ಥಕತೆ ಮೆರೆದ ಕನ್ನಡದ ಕುಳ್ಳ ದ್ವಾರಕೀಶ್​.

ನೇತ್ರದಾನ ಮಾಡಿ ಸಾರ್ಥಕತೆ ಮೆರೆದ ಕನ್ನಡದ ಕುಳ್ಳ ದ್ವಾರಕೀಶ್​.

16 April 2024

Pic credit - instagram

Author: Madankumar

TV9 Kannada Logo For Webstory First Slide
ನೇತ್ರದಾನ ಮಾಡಿ ಸಾರ್ಥಕತೆ ಮೆರೆದ ಕನ್ನಡದ ಕುಳ್ಳ ದ್ವಾರಕೀಶ್​.

ಏಪ್ರಿಲ್​ 16ರಂದು ಬೆಳಗ್ಗೆ ಹೃದಯಘಾತದಿಂದ ದ್ವಾರಕೀಶ್​ ನಿಧನ.

ಹೃದಯಾಘಾತ

ನೇತ್ರದಾನ ಮಾಡಿ ಸಾರ್ಥಕತೆ ಮೆರೆದ ಕನ್ನಡದ ಕುಳ್ಳ ದ್ವಾರಕೀಶ್​.

ಮರಣಾನಂತರ ನೇತ್ರದಾನದಿಂದ ಬೇರೆಯವರ ಬಾಳಿಗೆ ಬೆಳಗಾದ ನಟ.

ಕಣ್ಣುಗಳ ದಾನ

ನೇತ್ರದಾನ ಮಾಡಿ ಸಾರ್ಥಕತೆ ಮೆರೆದ ಕನ್ನಡದ ಕುಳ್ಳ ದ್ವಾರಕೀಶ್​.

ದ್ವಾರಕೀಶ್​ ಅವರ ಕಣ್ಣುಗಳ ದಾನಕ್ಕೆ ಸಿಕ್ತು ಕುಟುಂಬದವರ ಒಪ್ಪಿಗೆ.

ಮನೆಯವರ ಒಪ್ಪಿಗೆ

ನಾರಾಯಣ ನೇತ್ರಾಲಯಕ್ಕೆ ಹಾಸ್ಯ ನಟ ದ್ವಾರಕೀಶ್ ನೇತ್ರದಾನ.

ನಾರಾಯಣ ನೇತ್ರಾಲಯ

ನೇತ್ರದಾನದ ಮೂಲಕ ಅಭಿಮಾನಿಗಳಿಗೂ ಮಾದರಿಯಾದ ಕಲಾವಿದ.

ಎಲ್ಲರಿಗೂ ಮಾದರಿ

81ನೇ ವಯಸ್ಸಲ್ಲಿ ಇಹಲೋಕ ತ್ಯಜಿಸಿದ ನಟ, ನಿರ್ಮಾಪಕ, ನಿರ್ದೇಶಕ.

81ನೇ ವಯಸ್ಸಲ್ಲಿ

50ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿ ಕೊಡುಗೆ ನೀಡಿದ್ದ ದ್ವಾರಕೀಶ್​.

ಚಿತ್ರರಂಗಕ್ಕೆ ಕೊಡುಗೆ

ದ್ವಾರಕೀಶ್​ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

ಗಣ್ಯರ ಕಂಬನಿ

Next: 100 ಕೆಜಿ ತೂಕದ ಬಟ್ಟೆ ಧರಿಸಿದ ಉರ್ಫಿ ಜಾವೇದ್; ಎಲ್ಲರಿಗೂ ಅಚ್ಚರಿ