ಪ್ರತಿಷ್ಠಿತ ‘ಎಮ್ಮಿ ಅವಾರ್ಡ್’ ಪಡೆದ ಖ್ಯಾತ ಸೀರಿಯಲ್​ ನಿರ್ಮಾಪಕಿ ಏಕ್ತಾ ಕಪೂರ್​.

21 Nov 2023

Pic credit - instagram

ಏಕ್ತಾ ಕಪೂರ್ 2023ನೇ ಸಾಲಿನ ‘ಎಮ್ಮಿ ಪ್ರಶಸ್ತಿ’ ಪ್ರಶಸ್ತಿ ಪಡೆದ ಹೆಮ್ಮೆಯ ಕ್ಷಣ ಇದು.

ಹೆಮ್ಮೆಯ ಕ್ಷಣ

‘ಇಂಟರ್​ನ್ಯಾಷನಲ್​ ಎಮ್ಮಿ ಡೈರೆಕ್ಟೊರೇಟ್​ ಅವಾರ್ಡ್​’ ಸ್ವೀಕರಿಸಿದ ನಿರ್ಮಾಪಕಿ.

ಏಕ್ತಾ ಕಪೂರ್​

ಟಿವಿ ಕ್ಷೇತ್ರದಲ್ಲಿ ಏಕ್ತಾ ಕಪೂರ್​ ಮಾಡಿದ ಅಪಾರ ಸಾಧನೆಗೆ ಈ ಪ್ರಶಸ್ತಿ ನೀಡಲಾಗಿದೆ.

ದೊಡ್ಡ ಸಾಧನೆ

ಭಾರತದ ಕಿರುತೆರೆಯಲ್ಲಿ ಏಕ್ತಾ ಕಪೂರ್​ ಅವರು ಹಲವಾರು ಧಾರಾವಾಹಿ ನಿರ್ಮಿಸಿದ್ದಾರೆ.

ಹಲವು ಸೀರಿಯಲ್​

ಏಕ್ತಾ ಕಪೂರ್​ ಅವರ ‘ಬಾಲಾಜಿ ಟೆಲಿಫಿಲ್ಮ್ಸ್​’ ಸಂಸ್ಥೆ ಟಿವಿ ಲೋಕದಲ್ಲಿ ಸಾಧನೆ ಮಾಡಿದೆ.

ಬಾಲಾಜಿ ಟೆಲಿಫಿಲ್ಮ್ಸ್​

‘ಎಮ್ಮಿ ಅವಾರ್ಡ್​’ ಪಡೆದ ಏಕ್ತಾ ಕಪೂರ್​ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

ಅಭಿನಂದನೆ

‘ಭಾರತಕ್ಕೆ ಎಮ್ಮಿ ಅವಾರ್ಡ್​ ಎಂದಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಂಡ ಏಕ್ತಾ.

ಭಾರತಕ್ಕೆ ಹೆಮ್ಮೆ

ಭಾರತದ ಹಾಸ್ಯನಟ ವೀರ್​ ದಾಸ್​ ಕೂಡ ಈ ಬಾರಿ ಎಮ್ಮಿ ಅವಾರ್ಡ್​ ಪಡೆದು ಬೀಗಿದ್ದಾರೆ.

ವೀರ್​ ದಾಸ್​

Next: ನೀತೂಗೆ ಕೊಟ್ಟ ಮಾತು ಉಳಿಸಿಕೊಂಡು ದೊಡ್ಡ ವ್ಯಕ್ತಿಯಾದ ಸ್ನೇಹಿತ್​ ಗೌಡ