Esha Gupta

ಮಿತಿ ಮೀರಿತು ಇಶಾ ಗುಪ್ತಾ ಮೈಮಾಟ

20- Oct 2023

Pic credit - instagram

Esha Gupta (1)

ಬಾಲಿವುಡ್ ನಟಿ ಇಶಾ ಗುಪ್ತಾ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಹೊಸ ಫೋಟೋ ಗಮನ ಸೆಳೆದಿದೆ.

ಇಶಾ ಗುಪ್ತಾ

Esha Gupta (2)

ಇಶಾ ಗುಪ್ತಾ ಅವರ ಮೈಮಾಟ ಎಲ್ಲರ ಗಮನ ಸೆಳೆದಿದೆ. ಅವರ ಹೊಸ ಫೋಟೋ ವೈರಲ್ ಆಗಿದೆ.

ಮೈಮಾಟ

Esha Gupta (3)

ಇಶಾ ಗುಪ್ತಾ ಅವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಹೊಸ ಹೊಸ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.

ಬೇಡಿಕೆಯ ನಟಿ

2012ರಲ್ಲಿ ರಿಲೀಸ್ ಆದ ‘ಜನ್ನತ್ 2’ ಸಿನಿಮಾದಲ್ಲಿ ಇಶಾ ಬಣ್ಣ ಹಚ್ಚಿದರು. ಇದು ಅವರ ನಟನೆಯ ಮೊದಲ ಸಿನಿಮಾ.

ಜನ್ನತ್ 2

ಹಲವು ಸಿನಿಮಾಗಳ ವಿಶೇಷ ಹಾಡಿನಲ್ಲಿ ಇಶಾ ಗುಪ್ತಾ ಹೆಜ್ಜೆ ಹಾಕಿದ್ದಾರೆ ಅನ್ನೋದು ವಿಶೇಷ.

ವಿಶೇಷ ಹಾಡು

ಹಿಂದಿ ಮಾತ್ರವಲ್ಲದೆ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲೂ ಇಶಾ ಗುಪ್ತಾ ನಟಿಸಿದ್ದಾರೆ.

ಪರಭಾಷೆ

ಮೂರು ಸಿನಿಮಾಗಳಲ್ಲಿ ಇಶಾ ಗುಪ್ತಾ ಅವರು ನಟಿಸುತ್ತಿದ್ದಾರೆ.

ಮೂರು ಸಿನಿಮಾ

ಕಾರ್ತಿಕ್ ಮಹೇಶ್​ಗೆ ತಪ್ಪಿತು ಕ್ಯಾಪ್ಟನ್ ಆಗುವ ಅವಕಾಶ