ಔಟ್​ ಆದರೂ ಆಟ ಮುಂದುವರಿಸುವ ಆಸೆ ವ್ಯಕ್ತಪಡಿಸಿದ ಈಶಾನಿ

20 Nov 2023

Pic credit - instagram

ಈಶಾನಿ ಅವರು ಆರನೇ ವಾರದಲ್ಲಿ ದೊಡ್ಮನೆಯಿಂದ ಹೊರಬಿದ್ದಿದ್ದಾರೆ.

6ನೇ ವಾರ

‘ನಾನು ಬಿಟ್ಟು ಕೊಡಲ್ಲ’ ಎಂದು ಹಠ ಹಿಡಿದ ರ‍್ಯಾಪ್​ ಸಿಂಗರ್​ ಈಶಾನಿ.

ಹಠ ಮಾಡಿದ್ರು

ವೇದಿಕೆ ಮೇಲೆ ಸುದೀಪ್​ ಜತೆ ಮಾತನಾಡುವಾಗ ಈಶಾನಿ ಕಣ್ಣೀರು ಹಾಕಿದ್ರು.

ಕಣ್ಣೀರ ಧಾರೆ

‘ಬಿಗ್ ಬಾಸ್​ ಮನೆಯಲ್ಲಿ ನಾಳೆ ಎಂಬುದು ಇರುವುದಿಲ್ಲ’ ಎಂದ ಸುದೀಪ್​.

ನಾಳೆ ಎಂಬುದಿಲ್ಲ

ಬಿಗ್​ ಬಾಸ್​ ಮನೆಯಲ್ಲಿ ಮೈಕೆಲ್​ ಪ್ರೇಯಸಿಯಾಗಿ ಈಶಾನಿ ಗುರುತಿಸಿಕೊಂಡಿದ್ರು.

ಮೈಕೆಲ್​ ಗೆಳತಿ

ದೊಡ್ಮನೆಯಲ್ಲಿ ಈಶಾನಿ ಅವರ ಮೇಲೆ ಬೇರೆ ಸ್ಪರ್ಧಿಗಳ ಪ್ರಭಾವ ಅತಿಯಾಗಿತ್ತು. 

ಅತಿ ಪ್ರಭಾವ

ಬಿಗ್​ ಬಾಸ್​ನಿಂದ ಹೊರಬಂದ ಈಶಾನಿಗೆ ರ‍್ಯಾಪರ್​ ಆಗಿ ಖ್ಯಾತಿ ಹೆಚ್ಚುವ ನಿರೀಕ್ಷೆ.

ನಿರೀಕ್ಷೆಯಿದೆ...

6ನೇ ವಾರದಲ್ಲಿ ಡಬಲ್​ ಎಲಿಮಿನೇಷನ್​ ನಡೆದಿದ್ದು, ಭಾಗ್ಯಶ್ರೀ ಕೂಡ ಔಟ್​ ಆದರು.

ಭಾಗ್ಯಶ್ರೀ ಔಟ್

Next: ಉರ್ಫಿ ಜಾವೇದ್​ಗೆ ಬಟ್ಟೆಯಾಗಿದ್ದು ಬೇರೆಯವರ ಕಾಲು