‘ಸಲಾರ್’ನಲ್ಲಿ ಪವರ್​ಫುಲ್ ತಾಯಿ ಪಾತ್ರ; ಮಾಡಿದವರ್ಯಾರು?

22 Dec 2023

Pic credit - Instagram

Author: Rajesh Duggumane

‘ಸಲಾರ್’ ಸಿನಿಮಾ ಇಂದು (ಡಿಸೆಂಬರ್ 22) ರಿಲೀಸ್ ಆಗಿದೆ. ಸಿನಿಮಾದಲ್ಲಿ ಸಖತ್ ಆ್ಯಕ್ಷನ್ ಇದೆ.

‘ಸಲಾರ್’ ಸಿನಿಮಾ

ಪ್ರಭಾಸ್ ತಾಯಿ ಪಾತ್ರದಲ್ಲಿ ಈಶ್ವರಿ ರಾವ್​ ಅವರು ಕಾಣಿಸಿಕೊಂಡಿದ್ದಾರೆ. ಈ ಪಾತ್ರ ಪವರ್​ಫುಲ್ ಆಗಿದೆ.

ಈಶ್ವರಿ ರಾವ್

ತಾಯಿ ಮಗನ ಪಾತ್ರ ಸಾಕಷ್ಟು ಭಾವನಾತ್ಮಕವಾಗಿದೆ. ಈ ಪಾತ್ರ ಗಮನ ಸೆಳೆಯುತ್ತಿದೆ.

ಭಾವನಾತ್ಮಕ..

‘ಕೆಜಿಎಫ್ 2’ ಚಿತ್ರದಲ್ಲಿ ಫಾತಿಮಾ ಹೆಸರಿನ ಪಾತ್ರ ಮಾಡಿದ್ದರು. ಅವರು ‘ಸಲಾರ್’ ಚಿತ್ರದಲ್ಲೂ ನಟಿಸಿದ್ದಾರೆ.

‘ಕೆಜಿಎಫ್ 2’

‘ಸಲಾರ್’ ಸಿನಿಮಾದ ಮೊದಲಾರ್ಧದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ ಈಶ್ವರಿ ರಾವ್ ಅವರ ಪಾತ್ರ.

ಮೊದಲಾರ್ಧ

ತಮಿಳು ಸಿನಿಮಾಗಳಲ್ಲಿ ನಟಿಸಿ ಈಶ್ವರಿ ರಾವ್ ಅವರು ಫೇಮಸ್ ಆಗಿದ್ದಾರೆ. ಈಗ ಅವರ ಕರಿಯರ್​ಗೆ ಮೈಲೇಜ್ ಸಿಕ್ಕಿದೆ.

ತಮಿಳು ನಟಿ

ಈಶ್ವರಿ ರಾವ್ ಅವರಿಗೆ ಹೊಸ ಹೊಸ ಆಫರ್​ಗಳನ್ನು ಹುಡುಕಿ ಬರುತ್ತಿವೆ.

ಹೊಸ ಆಫರ್

‘ಸಲಾರ್’ ಚಿತ್ರದಲ್ಲಿ ಹೇಗಿದೆ ಶ್ರುತಿ ಹಾಸನ್ ನಟನೆ?