‘ಎಲ್ಲದಕ್ಕೂ ಕಾರಣ ಇದೆ’: ಬಿಗ್ ಬಾಸ್ ಬಳಿಕ ಶೋಭಾ ಶೆಟ್ಟಿ ಮಾತು.

08 December 2024

Pic credit - instagram

Author: Madankumar

ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋಸ್​ ಹಂಚಿಕೊಂಡ ಶೋಭಾ.

ಹೊಸ ಫೋಟೋಸ್

Pic credit - instagram

‘ಎಲ್ಲದಕ್ಕೂ ಕಾರಣ ಇದೆ’ ಎಂದು ಶೋಭಾ ಶೆಟ್ಟಿ ಕ್ಯಾಪ್ಷನ್​ ನೀಡಿದ್ದಾರೆ.

ಈ ರೀತಿ ಕ್ಯಾಪ್ಷನ್

Pic credit - instagram

ಬಿಗ್ ಬಾಸ್​ ಶೋನಲ್ಲಿ ಆಟ ಅರ್ಧಕ್ಕೆ ನಿಲ್ಲಿಸಿ ಹೊರಬಂದ ಶೋಭಾ ಶೆಟ್ಟಿ.

ಅರ್ಧ ಆಟ

Pic credit - instagram

ಶೋಭಾ ಶೆಟ್ಟಿ ತೆಗೆದುಕೊಂಡ ನಿರ್ಧಾರದಿಂದ ಫ್ಯಾನ್ಸ್​ಗೆ ಶಾಕ್​ ಆಯಿತು.

ಫ್ಯಾನ್ಸ್ ಶಾಕ್

Pic credit - instagram

ತೆಲುಗು ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸಿ ಅನುಭವ ಪಡೆದಿದ್ದ ಸುಂದರಿ.

ಅನುಭವಿ

Pic credit - instagram

ಅನುಭವ ಇದ್ದರೂ ಕೂಡ ‘ಬಿಬಿಕೆ 11’ ಅರ್ಧಕ್ಕೆ ತ್ಯಜಿಸಿದ ಶೋಭಾ ಶೆಟ್ಟಿ.

ಆದರೂ..

Pic credit - instagram

ವೈಲ್ಡ್​ ಕಾರ್ಡ್​ ಮೂಲಕ ತಮಗೆ ಸಿಕ್ಕಿದ್ದ ಅವಕಾಶವನ್ನು ಶೋಭ ಕೈ ಚೆಲ್ಲಿದ್ರು.

ವೈಲ್ಡ್​ ಕಾರ್ಡ್​

Pic credit - instagram

Pic credit - instagram

Next: ಗ್ಲಾಮರಸ್ ಅವತಾರಲ್ಲಿ ಸೀರೆ ಧರಿಸಿ ನಗು ಚೆಲ್ಲಿದ ಸೋನು ಶ್ರೀನಿವಾಸ್ ಗೌಡ