ಮಾಲ್ಡೀವ್ಸ್​ನಲ್ಲಿ ಉಯ್ಯಾಲೆ ಆಡುತ್ತಾ ಕಾಲ ಕಳೆದ ಸೋನು ಶ್ರೀನಿವಾಸ್​ ಗೌಡ.

06 Oct 2023

Pic credit - instagram

ಸೋನು ಶ್ರೀನಿವಾಸ್​ ಗೌಡ ಅವರು ಬಿಂದಾಸ್​ ಆಗಿ ಟ್ರಿಪ್​ ಎಂಜಾಯ್​ ಮಾಡಿದ್ದಾರೆ.

ಬಿಂದಾಸ್​ ಟ್ರಿಪ್​

ವಿದೇಶ ಪ್ರವಾಸದಲ್ಲಿ ನಟಿ ಸೋನು ಶ್ರೀನಿವಾಸ್​ ಗೌಡ ಅವರ ಮೋಜು ಮಸ್ತಿ ಕ್ಷಣ.

ವಿದೇಶದಲ್ಲಿ ಮಸ್ತಿ

ಸಮುದ್ರ ತೀರದಲ್ಲಿ ಉಯ್ಯಾಲೆ ಆಗುತ್ತಿರುವ ಫೋಟೋ ಹಂಚಿಕೊಂಡ ಸೋನು.

ಉಯ್ಯಾಲೆ ಆಟ

ದಿನದಿಂದ ದಿನಕ್ಕೆ ಸೋನು ಶ್ರೀನಿವಾಸ್​ ಗೌಡ ಅವರ ಖ್ಯಾತಿ ಹೆಚ್ಚಾಗುತ್ತಲೇ ಇದೆ.

ಹೆಚ್ಚಿದೆ ಖ್ಯಾತಿ

ಬಿಗ್​ ಬಾಸ್​ ಒಟಿಟಿ ಸೀಸನ್​ನಲ್ಲಿ ಸ್ಪರ್ಧಿಸಿ ಪ್ರಚಾರ ಪಡೆದ ಸೋನು ಶ್ರೀನಿವಾಸ್​ ಗೌಡ.

ಬಿಗ್​ ಬಾಸ್​ ಸ್ಪರ್ಧಿ

ಬಿಗ್​ ಬಾಸ್​ನಿಂದ ಹೊರಬಂದ ಬಳಿಕ ಸಿನಿಮಾಗಳಲ್ಲೂ ಸೋನುಗೆ ಸಿಕ್ಕಿದೆ ಅವಕಾಶ.

ಹೊಸ ಚಾನ್ಸ್​

ಇನ್​ಸ್ಟಾಗ್ರಾಮ್​ನಲ್ಲಿ ಸೋನು ಅವರನ್ನು 10 ಲಕ್ಷ ಜನರು ಫಾಲೋ ಮಾಡುತ್ತಿದ್ದಾರೆ.

1 ಮಿಲಿಯನ್​

ಮಾಲ್ಡೀವ್ಸ್​ಗೆ ತೆರಳಿದ ಸೋನು ಗೌಡ ಕೆಲವು ಬೋಲ್ಡ್​ ಫೋಟೋ ಹಂಚಿಕೊಂಡಿದ್ದಾರೆ.

ಬೋಲ್ಡ್​ ಫೋಟೋ

ನಟಿ ಆಶಿಕಾ ರಂಗನಾಥ್​ ಸೆಲ್ಫಿ ಕ್ರೇಜ್​ಗೆ ಈ ಸುಂದರ ಫೋಟೋಗಳೇ ಸಾಕ್ಷಿ