ಸೋನು ಶ್ರೀನಿವಾಸ್​ ಗೌಡಗೆ ಇನ್ನೂ ಮುಗಿದಿಲ್ಲ ಮಾಲ್ಡೀವ್ಸ್​ ಮೋಜು ಮಸ್ತಿ.

15 Oct 2023

Pic credit - instagram

ನಟಿ ಸೋನು ಶ್ರೀನಿವಾಸ್​ ಗೌಡ ಅವರು ಸರಣಿ ಫೋಟೋ ಪೋಸ್ಟ್​​ ಮಾಡುತ್ತಿದ್ದಾರೆ.

ಸರಣಿ ಫೋಟೋ

ವಿದೇಶ ಪ್ರವಾಸಕ್ಕೆ ತೆರಳಿರುವ ಸೋನು ಗೌಡ ಸಖತ್​ ಖುಷಿಯಿಂದ ಕಾಲ ಕಳೆದಿದ್ದಾರೆ.

ಖುಷಿಯ ಕ್ಷಣ

ಮಾಲ್ಡೀವ್ಸ್​ನ ರಮಣೀಯ ಸ್ಥಳಗಳಲ್ಲಿ ಎಂಜಾಯ್​ ಮಾಡುತ್ತಿರುವ ಸೋನು ಗೌಡ.

ಆಹಾ ಮಾಲ್ಡೀವ್ಸ್​

ಫೋಟೋಗಳು ಮೂಲಕ ತಮ್ಮ ಬಿಂದಾಸ್​ ಲೈಫ್​ನ ಪರಿಚಯ ಮಾಡಿಸಿದ ಸೋನು.

ಬಿಂದಾಸ್​ ಲೈಫ್​​

ಮಾಲ್ಡೀವ್ಸ್​ನಲ್ಲಿ ಬಗೆಬಗೆಯ ಖಾದ್ಯಗಳನ್ನು ಸೋನು ಶ್ರೀನಿವಾಸ್​ ಗೌಡ ಸವಿದಿದ್ದಾರೆ.

ಬಗೆಬಗೆಯ ತಿನಿಸು

ಸೋನು ಗೌಡ ಏನೇ ಮಾಡಿದ್ರೂ ಒಂದು ವರ್ಗದ ಜನ ಟ್ರೋಲ್​ ಮಾಡೋದು ಬಿಟ್ಟಿಲ್ಲ.

ಟ್ರೋಲ್​ ತಪ್ಪಲಿಲ್ಲ

ಜನರ ನೆಗೆಟಿವ್​ ಕಮೆಂಟ್​ಗಳಿಗೆ ಡೋಂಟ್​ ಕೇರ್​ ಎನ್ನುವುದು ಸೋನು ಗೌಡ ಸ್ವಭಾವ.

ಡೋಂಟ್​ ಕೇರ್​

ಸೋಶಿಯಲ್​ ಮೀಡಿಯಾದಲ್ಲಿ ಸೋನು ಶ್ರೀನಿವಾಸ್​ ಗೌಡಗೆ ಸಿಕ್ಕಾಪಟ್ಟೆ ಖ್ಯಾತಿ ಸಿಕ್ಕಿದೆ.

ಭಾರಿ ಖ್ಯಾತಿ

ಹೆಂಗೆಲ್ಲ ಇರುತ್ತೆ ನೋಡಿ ಸೋನು ಶ್ರೀನಿವಾಸ್​ ಗೌಡ ಡ್ಯಾನ್ಸ್​ ಸ್ಟೆಪ್ಸ್​