ಫೋಟೋಶೂಟ್​ ವಿಚಾರದಲ್ಲಿ ಹೆಚ್ಚುತ್ತಲೇ ಇದೆ ನಟಿ ಪೂಜಾ ಹೆಗ್ಡೆ ಕ್ರೇಜ್​.

01 Nov 2023

Pic credit - instagram

ಸಿನಿಮಾ ಲೋಕದಲ್ಲಿ ನಟಿ ಪೂಜಾ ಹೆಗ್ಡೆ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ.

ಸಖತ್​ ಬೇಡಿಕೆ

ಪೂಜಾ ಹೆಗ್ಡೆ ಅವರು ಇನ್​ಸ್ಟಾಗ್ರಾಮ್​ ಬಳಕೆಯಲ್ಲಿ ತುಂಬ ಆ್ಯಕ್ಟೀವ್​ ಆಗಿದ್ದಾರೆ.

ಇನ್​ಸ್ಟಾಗ್ರಾಮ್​

ಮತ್ತೆ ಹೊಸ ಫೋಟೋಶೂಟ್​ ಮಾಡಿಸಿ ಎಲ್ಲರ ಕಣ್ಣು ಕುಕ್ಕಿದ ಜನಪ್ರಿಯ ನಟಿ.

ಹೊಸ ಫೋಟೋ

ಪೂಜಾ ಹೆಗ್ಡೆ ಅಭಿಮಾನಿಗಳ ವಲಯದಲ್ಲಿ ಈ ಫೋಟೋಗಳು​ ವೈರಲ್​ ಆಗಿವೆ.

ಎಲ್ಲೆಲ್ಲೂ ವೈರಲ್​

ಒಂದಷ್ಟು ದಿನಗಳ ಕಾಲ ಪೂಜಾ ಹೆಗ್ಡೆ ಅವರಿಗೆ ಯಾವುದೇ ಆಫರ್​ ಸಿಕ್ಕಿರಲಿಲ್ಲ.

ಕೆಲಸ ಇರಲಿಲ್ಲ

ಸಣ್ಣ ಗ್ಯಾಪ್​ ಬಳಿಕ ಹೊಸ ಸಿನಿಮಾ ಒಪ್ಪಿಕೊಂಡು ಟ್ರ್ಯಾಕ್​ಗೆ ಮರಳಿದ ಸುಂದರಿ.

ಮತ್ತೆ ಟ್ರ್ಯಾಕ್​ಗೆ

ಪೂಜಾ ಅವರ ಚಂದದ ಫೋಟೋಗಳಿಗೂ ಕೆಲವರು ನೆಗೆಟಿವ್​ ಕಮೆಂಟ್​ ಮಾಡಿದ್ದಾರೆ.

ನೆಗೆಟಿವ್​ ಕಮೆಂಟ್​

ದಕ್ಷಿಣ ಭಾರತ ಮತ್ತು ಬಾಲಿವುಡ್​ನಲ್ಲಿ ಪೂಜಾ ಹೆಗ್ಡೆ ಅವರು ಹವಾ ಸೃಷ್ಟಿ ಮಾಡಿದ್ದಾರೆ.

ಭಾರಿ ಹವಾ

Next: ಬಿಗ್​ ಬಾಸ್ ಶೋನಲ್ಲಿ ಇಂಟರೆಸ್ಟಿಂಗ್​ ಸ್ಪರ್ಧಿ ಆಗಿರುವ ಡ್ರೋನ್​ ಪ್ರತಾಪ್