‘ನಮ್ ಏರಿಯಾಲ್ ಒಂದಿನ’ ಸುಂದರಿಯ ಚೆಲುವಿಗೆ ಮನಸೋತ ಫ್ಯಾನ್ಸ್.

17 October 2024

Pic credit - instagram

Author: Madankumar

ಕನ್ನಡ ಚಿತ್ರರಂಗದ ಅನುಭವಿ ನಟಿ ಮೇಘನಾ ಗಾಂವ್ಕರ್​ ಹೊಸ ಫೋಟೋಗಳು.

ಮೇಘನಾ ಗಾಂವ್ಕರ್

Pic credit - instagram

ಮೇಘನಾ ಗಾಂವ್ಕರ್​ ಅವರು ಸ್ಯಾಂಡಲ್​ವುಡ್​ಗೆ ಬಂದು 14 ವರ್ಷಗಳು ಕಳೆದಿವೆ.

14 ವರ್ಷದ ಅನುಭವ

Pic credit - instagram

ಬಹಳ ಸುಂದರವಾದ ಫೋಟೋಸ್​ ಹಂಚಿಕೊಂಡಿದ್ದಾರೆ ಮೇಘನಾ ಗಾಂವ್ಕರ್​.

ಬ್ಯೂಟಿಫುಲ್ ಫೋಟೋ

Pic credit - instagram

ನಟಿಯ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ಫೋಟೋಗಳಿಗೆ ಮೆಚ್ಚುಗೆ ಸಿಗುತ್ತಿದೆ.

ಇನ್​ಸ್ಟಾಗ್ರಾಮ್​ನಲ್ಲಿ..

Pic credit - instagram

ಪಳಪಳನೆ ಹೊಳೆಯುವಂತಹ ಬಟ್ಟೆ ಧರಿಸಿ ಗಮನ ಸೆಳೆದ ಮೇಘಾನಾ ಗಾಂವ್ಕರ್​. 

ಮಿಂಚುವಂಥ ದಿರಿಸು

Pic credit - instagram

ಚಿತ್ರಗಳ ಸಂಖ್ಯೆ ಕಡಿಮೆ ಆದ್ರೂ ಗಮನಾರ್ಹ ಸಿನಿಮಾಗಳಲ್ಲಿ ನಟಿಸಿರುವ ಮೇಘನಾ.

ಗಮನಾರ್ಹ ಸಿನಿಮಾ

Pic credit - instagram

ಕನ್ನಡ ಚಿತ್ರರಂಗದಲ್ಲಿ ಮೇಘನಾ ಗಾಂವ್ಕರ್​ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ.

ತಮ್ಮದೇ ಛಾಪು

Pic credit - instagram

Next: ಲೇಡಿ ಸಿಂಘಂ ಗೆಟಪ್​ನಲ್ಲಿ ಬಂದರೂ ಟ್ರೋಲ್​ ಆದ ದೀಪಿಕಾ ಪಡುಕೋಣೆ