ನಟ ಅನಂತ್ ನಾಗ್ ಮುಡಿಗೆ ಪದ್ಮಭೂಷಣ ಪ್ರಶಸ್ತಿ.

25 January 2025

Pic credit - instagram

Author: Madankumar

ಅನಂತ್ ನಾಗ್ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

ಅಭಿನಂದನೆಗಳು

Pic credit - instagram

ಈ ಪ್ರಶಸ್ತಿ ಬರಬೇಕು ಎಂದು ಬಹುದಿನಗಳಿಂದ ಫ್ಯಾನ್ಸ್ ಬಯಸಿದ್ದರು.

ಬಹುದಿನದ ಬೇಡಿಕೆ

Pic credit - instagram

ಚಿತ್ರರಂಗದಲ್ಲಿ ಅನೇಕ ವರ್ಷಗಳಿಂದ ಅವರು ಕಲಾಸೇವೆ ಮಾಡಿದ್ದಾರೆ.

ಅನಂತ್ ಕಲಾಸೇವೆ

Pic credit - instagram

ಈಗಲೂ ಕೂಡ ಅನಂತ್ ನಾಗ್ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ.

ಸಖತ್ ಬೇಡಿಕೆ

Pic credit - instagram

ಕನ್ನಡ ಮಾತ್ರವಲ್ಲದೇ ಹಿಂದಿ ಚಿತ್ರಗಳಲ್ಲೂ ನಟಿಸಿರುವ ಅನಂತ್ ನಾಗ್.

ಹಿಂದಿ ಸಿನಿಮಾ

Pic credit - instagram

ಪದ್ಮಭೂಷಣ ಪ್ರಶಸ್ತಿ ಬಂದಿದ್ದಕ್ಕೆ ಅಭಿಮಾನಿಗಳಿಗೆ ಖುಷಿಯೋ ಖುಷಿ.

ಖುಷಿಯೋ ಖುಷಿ

Pic credit - instagram

ಪ್ರತಿಭಾನ್ವಿತ ನಟನಾಗಿರುವ ಅನಂತ್ ನಾಗ್ ಅವರು ಕನ್ನಡದ ಹೆಮ್ಮೆ.

ಕನ್ನಡದ ಹೆಮ್ಮೆ

Pic credit - instagram

Pic credit - instagram

Next: ಸುದೀಪ್ ಇಲ್ಲದ ಬಿಗ್​ ಬಾಸ್ ಊಹಿಸೋಕೆ ಆಗಲ್ಲ; ಮುಂದಿನ ಆಯ್ಕೆ ಏನು?