ವಿವೇದಿತಾಗೆ ವಿಚ್ಛೇದನ ನೀಡಿದ್ದಕ್ಕೆ ಚಂದನ್ ಶೆಟ್ಟಿಗೆ ಅಭಿಮಾನಿಗಳ ಅಭಿನಂದನೆ.
07 June 2024
Pic credit - instagram
Author: Madankumar
ವಿಚ್ಛೇದನದ ಬಗ್ಗೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅಧಿಕೃತ ಹೇಳಿಕೆ ಬಿಡುಗಡೆ.
ಅಧಿಕೃತ ಹೇಳಿಕೆ
ಮಾಜಿ ದಂಪತಿಯ ಹೇಳಿಕೆಗೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಜನರ ಕಮೆಂಟ್
ಅಚ್ಚರಿ ಎಂದರೆ, ಚಂದನ್ ಶೆಟ್ಟಿ ಅಭಿಮಾನಿಗಳು ಕಂಗ್ರ್ಯಾಜುಲೇಷನ್ಸ್ ತಿಳಿಸುತ್ತಿದ್ದಾರೆ.
ಅಭಿನಂದನೆಗಳು!
ಚಂದನ್ ಮೊದಲಿನ ರೀತಿ ಸಂಗೀತ ಕ್ಷೇತ್ರದಲ್ಲಿ ಆ್ಯಕ್ಟೀವ್ ಆಗಲಿ ಎಂಬುದು ಜನರ ಆಸೆ.
ಯಾಕೆ ಈ ರೀತಿ?
ಡಿವೋರ್ಸ್ ನೀಡಿದ ಬಳಿಕ ನಿವೇದಿತಾ ಅವರನ್ನು ಅನ್ಫಾಲೋ ಮಾಡಿದ ಚಂದನ್.
ಅನ್ಫಾಲೋ
ನಿವೇದಿತಾ ಗೌಡ ಸಹ ಚಂದನ್ ಶೆಟ್ಟಿ ಅವರನ್ನು ಈಗ ಅನ್ಫಾಲೋ ಮಾಡಿದ್ದಾರೆ.
ನಿವೇದಿತಾ ಸಹ..
ಪರಸ್ಪರ ಪ್ರೀತಿಸಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ಮದುವೆ ಆಗಿದ್ದರು.
ಲವ್ ಮ್ಯಾರೇಜ್
ಇಂದು (ಜೂನ್ 7) ಸಡನ್ ಆಗಿ ವಿಚ್ಛೇದನ ಘೋಷಿಸಿದ್ದಕ್ಕೆ ಎಲ್ಲರಿಗೂ ಶಾಕ್ ಆಗಿದೆ.
ಎಲ್ಲರಿಗೂ ಶಾಕ್
Next: ಡಿವೋರ್ಸ್ ಪಡೆದ ನಿವೇದಿತಾ ಗೌಡಗೆ ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ
ಇದನ್ನೂ ಓದಿ: