ನಟಿ ಅದ್ವಿತಿ ಶೆಟ್ಟಿ ಫೋಟೋಶೂಟ್​ಗೆ ಸಿಕ್ತು ಸಖತ್​ ರೆಸ್ಪಾನ್ಸ್​.

11 July 2024

Pic credit - instagram

Author: Madankumar

ಅದ್ವಿತಿ ಶೆಟ್ಟಿ ಅವರು ಬೇರೆ ಬೇರೆ ಕಾನ್ಸೆಪ್ಟ್​ಗಳಲ್ಲಿ ಫೋಟೋಶೂಟ್​ ಮಾಡಿಸಿದ್ದಾರೆ.

ಬೇರೆ ಬೇರೆ ಕಾನ್ಸೆಪ್ಟ್​

Pic credit - instagram

ಅದ್ವಿತಿ ಶೆಟ್ಟಿಯ ಫೋಟೋಸ್​ ನೋಡಿ ಬೇರೆಯವರೂ ಅದೇ ರೀತಿ ಪೋಸ್​ ನೀಡಿದ್ದಾರೆ.

ಇತರರಿಗೆ ಸ್ಫೂರ್ತಿ

Pic credit - instagram

ಹಲವು ಸಿನಿಮಾಗಳಲ್ಲಿ ನಟಿಸಿರುವ ಅದ್ವಿತಿ ಶೆಟ್ಟಿ ಅವರು ಅಪ್ಪಟ ಕನ್ನಡದ ಹುಡುಗಿ. 

ಅಪ್ಪಟ ಕನ್ನಡತಿ

Pic credit - instagram

ಸೋಶಿಯಲ್​ ಮೀಡಿಯಾ ಬಳಕೆಯಲ್ಲಿ ಅದ್ವಿತಿ ಶೆಟ್ಟಿ ಅವರು ತುಂಬ ಆ್ಯಕ್ಟೀವ್​ ಆಗಿದ್ದಾರೆ.

ತುಂಬ ಆ್ಯಕ್ಟೀವ್​

Pic credit - instagram

ಸಖತ್​ ಗ್ಲಾಮರಸ್​ ಆಗಿಯೂ ಅದ್ವಿತಿ ಶೆಟ್ಟಿ ಅವರ ಫೋಟೋಶೂಟ್​ ಮಾಡಿಸಿದ್ದಾರೆ.

ಗ್ಲಾಮರ್​ ಸೊಬಗು

Pic credit - instagram

ಸಾಂಪ್ರದಾಯಿಕ ಉಡುಗೆಯಲ್ಲೂ ಸೂಪರ್ ಆಗಿ ಕಾಣುವ ಸುಂದರಿ ಅದ್ವಿತಿ ಶೆಟ್ಟಿ.

ಹೀಗೂ ಸೂಪರ್​

Pic credit - instagram

ಅಭಿಮಾನಿಗಳು ಹಾಗೂ ಆಪ್ತರಿಂದ ಅದ್ವಿತಿ ಶೆಟ್ಟಿ ಫೋಟೋಗಳಿಗೆ ಮೆಚ್ಚುಗೆ ಸಿಕ್ಕಿದೆ.

ಸಿಕ್ಕಿದೆ ಮೆಚ್ಚುಗೆ

Pic credit - instagram

Next: ‘ವಿಕ್ರಾಂತ್​ ರೋಣ’ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ಗೆ ಮತ್ತೆ ಇಡಿ ವಿಚಾರಣೆ