‘ವಿಕ್ರಾಂತ್​ ರೋಣ’ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ಗೆ ಮತ್ತೆ ಇಡಿ ವಿಚಾರಣೆ.

10 July 2024

Pic credit - instagram

Author: Madankumar

ಸುಕೇಶ್​ ಚಂದ್ರಶೇಖರ್​ ಮಾಡಿದ ವಂಚನೆ ಕೃತ್ಯದಿಂದ ನಟಿಗೆ ಬಂತು ಸಂಕಷ್ಟ.

ವಂಚನೆ ಕೇಸ್​

Pic credit - instagram

ಜಾಕ್ವೆಲಿನ್​ ಫಾರ್ನಾಂಡಿಸ್​ ಅವರು ಸುಕೇಶ್​ ಜತೆ ಆಪ್ತ ಒಡನಾಟ ಹೊಂದಿದ್ದರು.

ಆಪ್ತ ಒಡನಾಟ

Pic credit - instagram

ಉದ್ಯಮಿಗಳಿಗೆ ಸುಕೇಶ್​ ಚಂದ್ರಶೇಖರ್ ನೂರಾರು ಕೋಟಿ ರೂ. ವಂಚಿಸಿದ್ದಾನೆ.

ನೂರಾರು ಕೋಟಿ

Pic credit - instagram

ವಂಚನೆಯಿಂದ ಬಂದ ಹಣದಲ್ಲಿ ಜಾಕ್ವೆಲಿನ್​ಗೆ ದುಬಾರಿ ಗಿಫ್ಟ್​ ನೀಡಿದ್ದ ಸುಕೇಶ್​.

ದುಬಾರಿ ಗಿಫ್ಟ್

Pic credit - instagram

‘ಸುಕೇಶ್​ ಅಂಥ ವ್ಯಕ್ತಿ ಎಂಬುದು ನನಗೆ ಗೊತ್ತಿರಲಿಲ್ಲ’ ಎಂದು ನಟಿಯ ವಾದ.

ನಟಿ ಹೇಳೋದೇನು?

Pic credit - instagram

ಈ ಮೊದಲು ಕೂಡ ಅನೇಕ ಬಾರಿ ನಟಿಯ ವಿಚಾರಣೆ ಮಾಡಿದ್ದ ಇಡಿ ಅಧಿಕಾರಿಗಳು.

ಈಗಾಗಲೇ ಡ್ರಿಲ್​

Pic credit - instagram

ಈಗ ಮತ್ತೆ ಜಾಕ್ವೆಲಿನ್​ ಅವರನ್ನು ವಿಚಾರಣೆಗೆ ಕರೆದಿದ್ದು, ತನಿಖೆ ತೀವ್ರಗೊಂಡಿದೆ.

ಇನ್ನೂ ಮುಗಿದಿಲ್ಲ

Pic credit - instagram

Next: ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ನಟಿ ರಾಗಿಣಿ ದ್ವಿವೇದಿ ಹೊಸ ಫೋಟೋಗಳು