ಎಷ್ಟೊಂದು ಡಿಫರೆಂಟ್ ಆಗಿದೆ ನೋಡಿ ಶ್ರೀಯಾ ಶರಣ್ ಫ್ಯಾಷನ್.
20 Oct 2023
Pic credit - instagram
ಭಾರತೀಯ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಖ್ಯಾತಿ ಪಡೆದ ಶ್ರೀಯಾ ಶರಣ್.
ಖ್ಯಾತ ನಟಿ ಶ್ರೀಯಾ
ಅನೇಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಶ್ರೀಯಾ ಫೇಮಸ್ ಆಗಿದ್ದಾರೆ.
ಹಲವಾರು ಸಿನಿಮಾ
ಕನ್ನಡದ ‘ಚಂದ್ರ’, ‘ಕಬ್ಜ’ ಚಿತ್ರಗಳಲ್ಲಿ ಶ್ರೀಯಾ ಶರಣ್ ನಟಿಸಿದ್ದಾರೆ.
ಕನ್ನಡದಲ್ಲೂ ನಟನೆ
ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರವೂ ಶ್ರೀಯಾಗೆ ಮಸ್ತ್ ಅವಕಾಶಗಳು.
ಮದುವೆ ಬಳಿಕಯೂ
ಶ್ರೀಯಾ ಶರಣ್ ಅವರ ಫ್ಯಾಷನ್ ಸೆನ್ಸ್ಗೆ ಅಭಿಮಾನಿಗಳು ಮರುಳಾಗಿದ್ದಾರೆ.
ಫ್ಯಾಷನ್ ಸೆನ್ಸ್
ಶ್ರೀಯಾ ಶರಣ್ ಮಾಡಿಸಿದ ಫೋಟೋಶೂಟ್ ಸಖತ್ ಕಲರ್ಫುಲ್ ಆಗಿದೆ.
ಕಲರ್ಫುಲ್ ಫೋಟೋ
ಸಿನಿಮಾಗಳ ಜೊತೆಯಲ್ಲಿ ಸಂಸಾರಕ್ಕೂ ಹೆಚ್ಚು ಗಮನ ನೀಡುವ ಕಲಾವಿದೆ.
ಹ್ಯಾಪಿ ಫ್ಯಾಮಿಲಿ
2001ರಿಂದಲೂ ಬಣ್ಣದ ಲೋಕದಲ್ಲಿ ಶ್ರೀಯಾ ಶರಣ್ ಸಕ್ರಿಯರಾಗಿದ್ದಾರೆ.
ಅನುಭವಿ ನಟಿ
ರಾಷ್ಟ್ರ ಪ್ರಶಸ್ತಿ ಪಡೆದ ಖುಷಿಯಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ನಟಿ ಪಲ್ಲವಿ ಜೋಶಿ
ಇದನ್ನೂ ಓದಿ: