ಸೋ ಬ್ಯೂಟಿಫುಲ್​, ಸೋ ಎಲಿಗೆಂಟ್​ ಆಗಿದೆ ಸಮಂತಾ ಗ್ಲಾಮರಸ್​ ಫೋಟೋ.

06 Nov 2023

Pic credit - instagram

ನೀಲಿ ಬಣ್ಣದ ಉಡುಗೆ ಧರಿಸಿ ಮಸ್ತ್​ ಆಗಿ ಮಿಂಚಿದ್ದಾರೆ ನಟಿ ಸಮಂತಾ ರುತ್​ ಪ್ರಭು.

ನೀಲಿ ಉಡುಗೆ’

ಸಮಂತಾ ರುತ್​ ಪ್ರಭು ಅವರ ಹೊಸ ಫೋಟೋಶೂಟ್​ ಗಮನ ಸೆಳೆಯುವಂತಿದೆ.

ಫೋಟೋಶೂಟ್​

ಕಮೆಂಟ್​ ಮಾಡಿ ‘ಸೋ ಬ್ಯೂಟಿಫುಲ್​, ಸೋ ಎಲಿಗೆಂಟ್​’ ಎಂದ ಅಭಿಮಾನಿಗಳು.

ಫ್ಯಾನ್ಸ್​ ಕಮೆಂಟ್​’

ಕ್ಯಾಮೆರಾ ಎದುರು ಬೋಲ್ಡ್​ ಆಗಿ ಕಾಣಿಸಿಕೊಳ್ಳುವ ಬಹುಬೇಡಿಕೆಯ ನಟಿ ಸಮಂತಾ.

ಬೋಲ್ಡ್ ನಟಿ’

‘ಪುಷ್ಪ’ ಚಿತ್ರದ ಹಾಡಿನ ಯಶಸ್ಸಿನ ಬಳಿಕ ಪ್ಯಾನ್​ ಇಂಡಿಯಾ ಸ್ಟಾರ್​ ಆದ ಸಮಂತಾ.

ಪ್ಯಾನ್​ ಇಂಡಿಯಾ’

ಸಿನಿಮಾ ಮಾತ್ರವಲ್ಲದೇ ವೆಬ್​ ಸಿರೀಸ್​ ಲೋಕದಲ್ಲೂ ಸಮಂತಾಗೆ ಹೆಚ್ಚಿದೆ ಬೇಡಿಕೆ. 

ವೆಬ್​ ಸಿರೀಸ್​’

ಸದ್ಯಕ್ಕೆ ಮಯೋಸೈಟಿಸ್​ ಕಾಯಿಲೆಯಿಂದ ಸಮಂತಾ ಅವರು ಚೇರಿಸಿಕೊಳ್ಳುತ್ತಿದ್ದಾರೆ. 

ಮಯೋಸೈಟಿಸ್​

‘ಸಿಟಾಡೆಲ್​’ ವೆಬ್​ ಸೀರಿಸ್​ನ ಭಾರತದ ವರ್ಷನ್​ನಲ್ಲಿ ಸಮಂತಾ ಅವರು ನಟಿಸುತ್ತಿದ್ದಾರೆ.

‘ಸಿಟಾಡೆಲ್​’

Next: ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಸಿದ ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್​ ಬಿ ಟ್ರೇಲರ್​