ನೀವು ಬಿಗ್ ಬಾಸ್​ಗೆ ಬರಬೇಕಿತ್ತು: ಮೇಘಾ ಶೆಟ್ಟಿಗೆ ಅಭಿಮಾನಿಯ ಬೇಡಿಕೆ.

15 October 2024

Pic credit - instagram

Author: Madankumar

ನಟಿ ಮೇಘಾ ಶೆಟ್ಟಿ ಅವರು ಚಂದದ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಮೇಘಾ ಶೆಟ್ಟಿ ಫೋಟೋ

Pic credit - instagram

ಈ ಫೋಟೋ ನೋಡಿದ ಅಭಿಮಾನಿಗಳು ಹಲವು ರೀತಿಯ ಕಮೆಂಟ್ ಮಾಡ್ತಿದ್ದಾರೆ.

ಸಖತ್ ಕಮೆಂಟ್​ಗಳು

Pic credit - instagram

ಮೇಘಾ ಶೆಟ್ಟಿ ಅವರು ಬಿಗ್​ ಬಾಸ್​ನಲ್ಲಿ ಸ್ಪರ್ಧಿಸಬೇಕಿತ್ತು ಎಂದು ಫ್ಯಾನ್ಸ್​ ಬಯಸಿದ್ದಾರೆ.

ಅಭಿಮಾನಿಯ ಬಯಕೆ

Pic credit - instagram

‘ಜೊತೆಜೊತೆಯಲಿ’ ಸೀರಿಯಲ್ ಮೂಲಕ ಸ್ಟಾರ್​ ಆದ ಕಿರುತೆರೆ ನಟಿ ಮೇಘಾ ಶೆಟ್ಟಿ.

ಕಿರುತೆರೆ ಸ್ಟಾರ್​

Pic credit - instagram

ಇನ್​ಸ್ಟಾಗ್ರಾಮ್​ನಲ್ಲಿ ಮೇಘಾ ಶೆಟ್ಟಿ ಹಂಚಿಕೊಂಡ ಈ ಫೋಟೋಗೆ ಜನರಿಂದ ಮೆಚ್ಚುಗೆ.

ಫೋಟೋಗೆ ಮೆಚ್ಚುಗೆ

Pic credit - instagram

ಸೀರಿಯಲ್​ ಮಾತ್ರವಲ್ಲದೇ ಸಿನಿಮಾಗಳಲ್ಲೂ ಕೂಡ ಮೇಘಾ ಶೆಟ್ಟಿ ಅಭಿನಯಿಸಿದ್ದಾರೆ.

ಸಿನಿಮಾಗಳಲ್ಲೂ ನಟನೆ

Pic credit - instagram

ದರ್ಶನ್ ಅವರ ಆಪ್ತ ಬಳಗದಲ್ಲಿ ಮೇಘಾ ಶೆಟ್ಟಿ ಕಾಣಿಸಿಕೊಂಡು ಸುದ್ದಿ ಆಗಿದ್ದರು.

ದರ್ಶನ್ ಬಳಗ

Pic credit - instagram

Pic credit - instagram

Next: ಸೋನು ಗೌಡ ಇಷ್ಟು ಸಿಂಪಲ್​ ಆಗಿರೋದು ಎಂದಾದರೂ ನೋಡಿದ್ದೀರಾ?